Breaking News

ಕಾಣೆಯಾದ ಮಾಲತಿ ಪತ್ತೆಗೆ ಮನವಿ

Spread the love

ಬೆಳಗಾವಿ: ಸಾಯಿ ಕಾಲೋನಿ ಅನಗೋಳ ನಗರದ ನಿವಾಸಿಯಾದ ಮಾಲತಿ ಗಂಗಾಧರ ಕೊರವಿ ಎಂಬ 44 ವರ್ಷದ ಮಹಿಳೆಯು ಮೇ.22ರಂದು ಮಧ್ಯಾಹ್ನ 1 ರಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ವಿವರ: ಎತ್ತರ: 5.3, ಉದ್ದನೇಯ ಮುಖ, ಉದ್ದು ಮೂಗು, ಬೆಳ್ಳನೇಯ ಮೈಬಣ್ಣ ಮತ್ತು ಕಪ್ಪು/ಬಿಳಿ ಕೂದಲು ಹೊಂದಿದ್ದು, ಮೈಯಿಂದ ಸದೃಡರಾಗಿದ್ದು, ಪರ್ಪಲ್ ಬಣ್ಣದ್ ಟಾಫ್ ಮತ್ತು ಲೈಟ್ ಕ್ರೀಮ್ ಪಿಂಕ್ ಕಲರ್ ಪ್ಯಾಂಟ್ ಧರಿಸಿದ್ದಾರೆ, ಹಾಗೂ ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾಳೆ ಎಂದು ತಿಲಕವಾಡಿ ಪೊಲೀಸ ಠಾಣೆಯ ಠಾಣಾಧಿಕಾರಿ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ