Breaking News

“ಅವನು ಅತ್ಯಾಚಾರ ಮಾಡಿದ್ದು ನನಗೇ ಹೊರತು ಈ ದೇಶಕ್ಕಲ್ಲ. ನನ್ನನ್ನು ಕೇಳದೆ ಅವನನ್ನು ಕ್ಷಮಿಸಲು ನಿಮಗೆ ಹಕ್ಕು ನೀಡಿದವರು ಯಾರು”?

Spread the love

ರೇಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪ ಕೆಲವೇ ತಿಂಗಳಲ್ಲಿ ಬೆಲ್…ಸಂತ್ರಸ್ತ ಮಹಿಳೆ ಗುಂಡಿಕ್ಕಿ ಕೊಂಡಿದ್ದಾಳೆ…

ಜಾಮೀನಿನ ಮೇಲೆ ಬಿಡುಗಡೆಯಾದ ಅತ್ಯಾಚಾರದ ಆರೋಪಿ : ಗುಂಡಿಕ್ಕಿ ಕೊಂದ ಸಂತ್ರಸ್ತ ಮಹಿಳೆ..!

ಮಹಿಳೆಯನ್ನು ರೇಪ್ ಮಾಡಿ ಜೈಲಿಗೆ ಹೋಗಿದ್ದ ಆರೋಪ ಕೆಲವೇ ತಿಂಗಳಲ್ಲಿ ಬೆಲ್ ಪಡೆದು ಹೊರಗಡೆ ಬಂದಾಗ ತನ್ನನ್ನು ನಾಶ ಮಾಡಿದವನು ಜೈಲಿನಿಂದ ಆರಾಮಾಗಿ ಹೊರಬಂದದ್ದು ಸಹಿಸಲಾಗದೆ, “ಅವನು ಅತ್ಯಾಚಾರ ಮಾಡಿದ್ದು ನನಗೇ ಹೊರತು ಈ ದೇಶಕ್ಕಲ್ಲ. ನನ್ನನ್ನು ಕೇಳದೆ ಅವನನ್ನು ಕ್ಷಮಿಸಲು ನಿಮಗೆ ಹಕ್ಕು ನೀಡಿದವರು ಯಾರು?” ಎಂದು ಗುಡುಗಿ ಮಹಿಳೆ ಆ ಅಪರಾಧಿಯನ್ನು ಗುಡಿಕ್ಕಿ ಕೊಂದಿದ್ದಾಳೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ