Breaking News

ನಾದಿನಿ ಮಕ್ಕಳನ್ನ ನೋಡಿಕೊಳ್ಳುವ ವಿಚಾರದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ..

Spread the love

ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಆರೋಪ..

ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯಲ್ಲಿ ಘಟನೆ..

ಪತ್ನಿ ಜೀವಿತಾ(26)ಸಾವು..

6ವರ್ಷದ ಹಿಂದೆ ಮೊಟಗಾನಹಳ್ಳಿಯ ವಿನಯ್ ಜೊತೆ ಮದುವೆ..

ಮೊದಲ ಪತ್ನಿ ದೂರವಾದ ಹಿನ್ನೆಲೆ ಎರಡನೇ ಮದುವೆಯಾಗಿದ್ದ..

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ಆರೋಪ..

ದಂಪತಿಗೆ ಎರಡು ವರ್ಷದ ಮಗು ಇದೆ..

ವಿನಯ್ ಬಟ್ಟೆ ಕೈ ಮಗ್ಗ ಇಟ್ಟುಕೊಂಡು ಜೀವನ ನಿರ್ವಹಣೆ..

ಬೇಸಿಗೆ ರಜೆಗೆ ನಾದಿನಿ ತೇಜಸ್ವಿನಿಯ ಇಬ್ಬರು ಮಕ್ಕಳು ಮನೆಗೆ ಬಂದಿದ್ರು,.

ತನ್ನ ಮಗುವಿನ ಜೊತೆ ಪತಿಯ ತಂಗಿ ಮಕ್ಕಳಿಗೆ ಉಪಚಾರ ಮಾಡಲು ಕಷ್ಟ ಎಂದಿದ್ದ ಪತ್ನಿ..

ಈ ವಿಚಾರದಲ್ಲಿ ಪತಿ-ಪತ್ನಿಯ ನಡುವೆ ಗಲಾಟೆ,..

ಮನನೊಂದಿದ್ದ ಪತ್ನಿ ರೂಂನಲ್ಲಿರುವ ಪ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ..

ಮನೆಲ್ಲೇ ಇದ್ದರೂ ಕಾಪಾಡಿಲ್ಲವೆಂದು ಕೊಲೆ ಶಂಕೆ..

ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು..

ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ..

ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..


Spread the love

About Laxminews 24x7

Check Also

ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಸಾವು – ಇನ್ನೋರ್ವ ಗಂಭೀರ

Spread the loveರಾಯಚೂರು: ಜಿಲ್ಲೆಯ ಸಿಂಧನೂರು  ತಾಲೂಕಿನ ಸುಲ್ತಾನಪುರ ಹತ್ತಿರದ ತೆಗ್ಗಿನ ಕ್ಯಾಂಪ್‌ನಲ್ಲಿ ಸಿಡಿಲು ಬಡಿದು ಓರ್ವ ರೈತ ಮೃತಪಟ್ಟಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ