Breaking News

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದದುರದುಂಡಿ ಗ್ರಾಮದಇಬ್ಬರು ಕೊರೋನಾ ಸೊಂಕೀಗೆ ತುತ್ತಾಗಿದ್ದಾರೆ.

Spread the love

ಗೋಕಾಕ: ದುರದುಂಡಿ ಗ್ರಾಮದಲ್ಲಿ ಇಬ್ಬರು ಕೊರೋನಾ ಸೊಂಕೀಗೆ ತುತ್ತಾಗಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ 23 ವರ್ಷದ ಯುವಕನಿಗೆ ಮತ್ತು ಇತ್ತೀಚೆಗೆ ಗೋಕಾಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 37 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಈಗಾಗಲೇ 37 ವರ್ಷದ ವ್ಯಕ್ತಿಯು ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಿಂಡಲಗಾದಿಂದ ಬಂದ ಯುವಕನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಸೊಂಕೀತರ ವಾಸವಿದ್ದ ಸ್ಥಳವನ್ನು ಸಿಲ್ಡೌನ್ ಮಾಡಲಾಗಿದೆ ಎಂದು ಡಿಎಚ್ಓ ಜಗದೀಶ ಜಿಂಗಿ ಮಾಹಿತಿ‌‌ ನೀಡಿದ್ದಾರೆ.

Spread the love

About Laxminews 24x7

Check Also

ಆರೋಗ್ಯ ಇಲಾಖೆಯ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ

Spread the loveಆರೋಗ್ಯ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ ಸರ್ಕಾರದ ಅತ್ಯಂತ ಕೆಟ್ಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ