Breaking News

ಮನಸ್ಸಿಗೆ ಸಮಾಧಾನದ ದಿನ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

Spread the love

ಮೇಷ – ಮನಸ್ಸಿಗೆ ಸಮಾಧಾನದ ದಿನ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ – ಹೊಟ್ಟೆ ಸಂಬಂಧಿ ಆರೋಗ್ಯ ವ್ಯತ್ಯಾಸ, ಸಹೋದರರೊಂದಿಗೆ ಸಮಾಧಾನವಿರಲಿ, ನಷ್ಟ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ – ಸುಖಹಾನಿ, ಅಸಮಧಾನದ ದಿನ, ಕೃಷಿಕರಿಗೆ ಕೊಂಚ ಕಾರ್ಯ ವಿಘ್ನಗಳು, ಗ್ರಾಮದೇವತಾರಾಧನೆ ಮಾಡಿ

ಕನ್ಯಾ – ಸ್ತ್ರೀಯರಿಗೆ ಕೆಲಸದಲ್ಲಿ ಮಂಕು, ಸಹೋದರರಿಂದ ಅಸಹಾಯಕತೆ, ದುರ್ಗಾ ಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ – ಹಣವ್ಯಯ, ಕುಟುಂಬದಲ್ಲಿ ವಾತಾವರಣ ಹದಗೆಡಲಿದೆ, ಎಚ್ಚರಿಕೆ ಬೇಕು, ಈಶ್ವರ ಪ್ರಾರ್ಥನೆ ಮಾಡಿ

ಕಟಕ – ಆರೋಗ್ಯದ ಕಡೆ ಗಮನವಿರಲಿ, ಆರೋಗ್ಯದ ಕಡೆ ಗಮನಕೊಡಿ, ಎಚ್ಚರಿಕೆ ಇರಲಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ – ಶುಭಫಲದ ದಿನ, ಕೆಲಸದಿಂದಾಗಿ ಮನೆ ವಾತಾವರಣ ಹಾಳು, ಲಕ್ಷ್ಮೀ ನರಸಿಂಹ ಪ್ರಾರ್ಥನೆ ಮಾಡಿ

ವೃಶ್ಚಿಕ – ಸಮಾಧಾನದ ದಿನ, ವ್ಯಾಪಾರದಲ್ಲಿ ವೃದ್ಧಿ, ಸ್ತ್ರೀಯರಿಂದ ಶತ್ರುತ್ವ, ಸುವಾಸಿನಿ ಪೂಜೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು – ವೃತ್ತಿಯಲ್ಲಿ ವಿಘ್ನಗಳಾಗುತ್ತವೆ, ಮಕ್ಕಳಿಂದ ಸಹಕಾರ, ನರಸಿಂಹ ಪ್ರಾರ್ಥನೆ ಮಾಡಿ

ಮಕರ – ಅನುಕೂಲದ ದಿನ, ರೈತರಿಗೆ ಸಮಾಧಾನದ ದಿನ, ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ- ಸಹೋದರರಿಂದ ಸಹಕಾರ, ಅನುಕೂಲದ ದಿನ, ವಸ್ತುನಷ್ಟ ಸಂಭವ, ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮೀನ – ಉತ್ತಮ ಭೋಜನ, ಆಹಾರದ ಕಡೆ ಗಮನ ಕೊಡಿ, ದಾಂಪತ್ಯದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ


Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ