Breaking News

ಶಿಕ್ಷಣಾಧಿಕಾರಿಗಳಾದ ಶ್ರೀ ಜಿ. ಬಿ. ಬಳಿಗಾರ ಸರ್ ಗೆ JCI, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ತಂಡದಿಂದ ಸನ್ಮಾನ

Spread the love

ಗೋಕಾಕ :ರಾಜ್ಯಾದಂತ್ಯ ಎಸ್.ಎಸ್. ಎಲ್. ಸಿ ಪರೀಕ್ಷೆಯೂ ಕೊರೋನಾ ಸಂಕಟದ ನಡುವೆ ಗೋಕಾಕ ತಾಲೂಕಿನಲ್ಲಿ ಯಾವುದೇ ತೊಂದರೆಯಾಗದೇ ಸುಸೂತ್ರವಾಗಿ ಪರೀಕ್ಷೆಯನ್ನು ನಡಿಸಿ ಕೊಟ್ಟಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ G.B.ಬಳಿಗಾರ ಸರ್ ಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಜೆಸಿಐ ಪೂರ್ವ ರಾಷ್ಟ್ರೀಯ ಸಂಯೋಜಕರಾದ ವಿಷ್ಣು ಲಾತೂರ ವಕೀಲರು
ಅಧ್ಯಕ್ಷರಾದ ರಜನಿಕಾಂತ್ ಮಾಳೋದೆ,
ಕಾರ್ಯದರ್ಶಿ ಶೇಖರ್ ಉಳ್ಳೆಗಡ್ಡಿ,ರವಿ ಮಾಲದಿನ್ನಿ, ರಾಚಪ್ಪ ಅಮ್ಮಣಗಿ, ಕೆಂಪಣ್ಣ ಚಿಂಚಲಿ, ಪ್ರಕಾಶ್ ಬಿಲ್ಲೂರ್,ಸಂಜು ಜಾಧವ್,ಜಗದೀಶ್ ಕೊರಿಷೆಟ್ಟಿ ಸಂತೋಷ ಸವದಿ, ಭಾಗೀರಥಿ ನಂದಗಾವಿ,

ಅನ್ನಪೂರ್ಣ ಉಳ್ಳೆಗಡ್ಡಿ ,ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ್ ಬೆಲ್ಲದ, ರೋಟರಿ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ಕಡಕೋಳ,ಕಾರ್ಯದರ್ಶಿ ರಾಜು ವರದಾಯಿ, ಹಿರಿಯರಾದ ಸೋಮಶೇಖರ್ ಮಗದುಮ್
ಕ್ಷೇತ್ರ ಶಿಕ್ಷಣಾಧಿಕಾರಿ ಸಿಬ್ಬಂದಿ ವನ್ನೂರ ಸರ್ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ, ಒಣ ಹವೆ!

Spread the loveಬೆಂಗಳೂರು: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ  ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ