Breaking News

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಲಖಾಂಬ ಗ್ರಾಮದಲ್ಲಿ ‌ಇಂದು‌ ವಿವಿಧೋದ್ದೇಶ ಪ್ರಾಥಮಿಕ ‌ಗ್ರಾಮೀಣ ಕೃಷಿ‌‌ ಸಹಕಾರಿ ಸಂಘದ‌ ನೂತನ ಕಟ್ಟಡದ ಭೂಮಿಪೂಜೆ

Spread the love

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಲಖಾಂಬ ಗ್ರಾಮದಲ್ಲಿ ‌ಇಂದು‌ ವಿವಿಧೋದ್ದೇಶ ಪ್ರಾಥಮಿಕ ‌ಗ್ರಾಮೀಣ
ಕೃಷಿ‌‌ ಸಹಕಾರಿ ಸಂಘದ‌ ನೂತನ ಕಟ್ಟಡದ ಭೂಮಿಪೂಜೆಯನ್ನು ಇಂದು‌ ನೆರವೇರಿಸಿದ
ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಈ‌ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಪ್ಪಾಸಾಬ ಕುಲಗುಡೆ, ನಿರ್ದೇಶಕರಾದ ಶ್ರೀ ರಾಜು ಅಂಕಲಗಿ‌
ಹಾಗೂ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು‌, ಸರ್ವ ಸದಸ್ಯರು, ಗ್ರಾಮದ ಹಿರಿಯರು ‌ಮತ್ತು‌ ಮುಖಂಡರು ‌ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ