Breaking News

ಶಾಂತಾಯಿ ವೃದ್ಧಾಶ್ರಮಕ್ಕೆ ನಟ ಸಯ್ಯಾಜಿ ಶಿಂಧೆ ಭೇಟಿ

Spread the love

ಶಾಂತಾಯಿ ವೃದ್ಧಾಶ್ರಮಕ್ಕೆ ನಟ ಸಯ್ಯಾಜಿ ಶಿಂಧೆ ಭೇಟಿ
ಬಹುಭಾಷಾ ನಟ ಸಯ್ಯಾಜಿ ಶಿಂಧೆ ಅವರು ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ವೃದ್ಧರೊಂದಿಗೆ ಬೆರೆತು ಸಮಯ ಕಳೆದರು.
ಇಂದು ಬೆಳಗಾವಿಗೆ ಭೇಟಿ ನೀಡಿರುವ ಬಹುಭಾಷಾ ನಟ ಸಯ್ಯಾಜಿ ಶಿಂಧೆ ಅವರು ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ವೃದ್ಧರೊಂದಿಗೆ ಬೆರೆತು ಸಮಯ ಕಳೆದರು. ಇದೇ ವೇಳೆ ಅವರು ಇತ್ತಿಚೆಗೆ ತಾವು ನಟಿಸಿದ ಆಲ್ ಇಜ್ ವೆಲ್ ಚಿತ್ರವನ್ನು ವಿಕ್ಷೀಸಿಬೇಕೆಂದು ಆಹ್ವಾನ ನೀಡಿದರು.
ಇದೇ ವೇಳೆ ಶಾಂತಾಯಿ ವೃದ್ಧಾಶ್ರಮದ ಪ್ರಮುಖರಾದ ವಿಜಯ್ ಮೋರೆ, ಪ್ರಸಾದ ಪ್ರಭು ಮತ್ತು ಗಂಗಾಧರ ಪಾಟೀಲ್ ಅವರು ನಟ ಸಯ್ಯಾಜಿ ಶಿಂಧೆ ಅವರನ್ನು ಸತ್ಕರಿಸಿದರು. ಈ ವೇಳೆ ನಟ ಸಯ್ಯಾಜಿ ಶಿಂಧೆ ಅವರು ಶಾಂತಾಯಿ ವೃದ್ಧಾಶ್ರಮವನ್ನು ಅತ್ಯಂತ ಶಿಸ್ತು ಮತ್ತು ವಾಸ್ತಲ್ಯದೊಂದಿಗೆ ನಡೆಸುತ್ತಿರುವ ಮೋರೆ ಕುಟುಂಬದ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾರಿಯಾ ಮೋರೆ, ಚೇರಲ್ ಮೋರೆ, ನಿಲೇಶ್ ರಾಮಗಾವಡೆ, ಶಂಕರ ಪಾಯನ್ನಾಚೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ