ಬೆಳಗಾವಿಯಲ್ಲಿ ಹಾಡುಹಗಲೇ ಗನ್ ಹಿಡಿದು ರಿಯಲ್ ಎಸ್ಟೇಟ್ ಉದ್ಯಮಿ ಮನೆ ಕಳ್ಳತನಕ್ಕೆ ಯತ್ನ!*
ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ತಲೆಗೆ ಐವರು ದುಷ್ಕರ್ಮಿಗಳಿಂದ ಗನ್ ಇಟ್ಟು ಕಳ್ಳತನಕ್ಕೆ ಯತ್ನ
ಬೆಳಗಾವಿ ನಗರದ ಬುಡಾ ಕಚೇರಿ ಪಕ್ಕದ ಅಸದ್ ಖಾನ್ ಸೊಸೈಟಿಯಲ್ಲಿರುವ ನಿವಾಸ
Robbery attempt in real estate businesman House
ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್ ಮನೆಗೆ ನುಗ್ಗಿ ದರೋಡೆಕೋರರು
ಗನ್ ಹಿಡಿದು ರಿಯಲ್ ಎಸ್ಟೇಟ್ ಉದ್ಯಮಿಗೆ ಎಂಟ್ರಿ ಕೊಟ್ಟಿದ್ದ ಗನ್ ಗ್ಯಾಂಗ್
*ಫಿಲ್ಮ್ ಸ್ಟೈಲ್ ನಲ್ಲಿ ಮನೆಯಲ್ಲಿದ್ದವರಿಗೆ ಗನ್ ಹಿಡಿದು ದರೋಡೆ ಯತ್ನ!*
ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್,ಹೆಂಡತಿ ಮಗಳ ತಲೆಗೆ ಗನ್ ಇಟ್ಟು ಕಳ್ಳತನಕ್ಕೆ ಯತ್ನ
ಪ್ರತಿರೋಧ ತೋರಿದಾಗ ಬಾತರೂನಲ್ಲಿ ಕೂಡಿಹಾಕಿ ಕಳ್ಳತನಕ್ಕೆ ಯತ್ನಿಸಿದ ದರೋಡೆಕೋರ ಗ್ಯಾಂಗ್
ಶೌಚಾಲಯದ ಗ್ಲಾಸ್ ಗಳನ್ನ ಕೆಳಗಡೆ ಚೆಲ್ಲಿ ಕೂಗಾಟ ಮಾಡಿ ಪ್ರಾಣ ಉಳಿಸಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿ
ಕೂಗಾಟ ಚೀರಾಟ ಹೆಚ್ಚಾಗ್ತಿದ್ದಂತೆ ಕಳ್ಳತನ ಮಾಡೋದನ್ನ ಬಿಟ್ಟು ಓಡಿದ ಖದೀಮರು
ನಾಪತ್ತೆ ಆಗಿರೋ ದರೋಡೆಕೋರ ಗ್ಯಾಂಗ್ ಪತ್ತೆಗೆ ಜಾಲಬೀಸಿದ ಪೊಲೀಸರು
ಸ್ಥಳಕ್ಕೆ ಕ್ರೈಮ್ ಎಸಿಪಿ ಸದಾಶಿವ ಕಟ್ಟಿಮನಿ, ಮಾರ್ಕೆಟ್ ಮತ್ತು ಮಾಳಮಾರುತಿ ಪೊಲೀಸರ ಪರಿಶೀಲನೆ
Laxmi News 24×7