Breaking News

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ

Spread the love

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ
ಮೊಮ್ಮಕ್ಕಳ ಮೇಲಿನ ಹ* ಲ್ಲೆ ಪ್ರಶ್ನಿಸಿದಕ್ಕೆ ಅಜ್ಜಿ, ಮಗ ಹಾಗೂ ಮಗಳ ಮೇಲೆ ಮಾರಣಾಂತಿಕ ಹ*ಲ್ಲೆ‌ ಆರೋಪ
ಕೊಡಲಿ ಹಾಗೂ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಆರೋಪ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ
ಘಟನೆಯಲ್ಲಿ ಉಮರಾಣಿ ಗ್ರಾಮದ ಭೀಮಾ ಜಿಡ್ಡಿಮನಿ( 20), ಶೋಭಾ ಶಂಕರ್ ಜಿಡ್ಡಿಮನಿ( 40), ವಿಠ್ಠಲ ಶಂಕರ ಜಿಡ್ಡಿಮನಿಗೆ ಗಂಭೀರ ಗಾಯ
ಗಂಭೀರ ಗಾಯಗೊಂಡ ನಾಲ್ವರು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು
ಆಟವಾಡುತ್ತಿದ್ದ ಮಕ್ಕಳ ಮೇ*ಲೆ ಹ*ಲ್ಲೆ ಮಾಡಿದ ಆರೋಪ
ಮಕ್ಕಳಾಟವನ್ನು ಗಂಭೀರವಾಗಿ ಪರಿಗಣಿಸಿ ಬಡಿದಾಡಿಕೊಂಡ ಸಹೋದರ ಸಂಬಂಧಿಗಳು
ಅನಿತಾ ರಾಯಪ್ಪ ಪೂಜೇರಿ ಮಕ್ಕಳ ಮೇಲೆ ಹಲ್ಲೆ ಆರೋಪ
ಇದನ್ನ ಪ್ರಶ್ನಿಸಿದಕ್ಕೆ ಸಿದ್ದಪ್ಪ ಪೂಜೇರಿ,ಗಣೇಶ ಪೂಜೆರಿ,ಬಾಳೇಶ ಪೂಜೇರಿ,ಮಹಾದೇವಿಯಿಂದ ಹ*ಲ್ಲೆ ಆರೋಪ
ತಮ್ಮನ ಹೆಂಡತಿ ತಲೆ,ಬೆನ್ನು, ಕೈ ಹಾಗೂ ಮಗನ ಕೈ ಮೂ**ಳೆ ಮುರಿತ ಗಂಭೀರ ಗಾ*ಯ
ಚಿಕ್ಕೋಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ