Breaking News

ಕರ್ನಾಟಕ ರಾಜ್ಯ ಮಾಳಿ – ಮಾಲಗಾರ ಮಹಾಸಭಾ ವತಿಯಿಂದ ಇಂದು ಚಿಕ್ಕೋಡಿ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಜ್ಯೋತಿಬಾ ಫುಲೆಯವರ 198 ಜಯಂತೋತ್ಸವ

Spread the love

ಕರ್ನಾಟಕ ರಾಜ್ಯ ಮಾಳಿ – ಮಾಲಗಾರ ಮಹಾಸಭಾ ವತಿಯಿಂದ ಇಂದು ಚಿಕ್ಕೋಡಿ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಜ್ಯೋತಿಬಾ ಫುಲೆಯವರ 198 ಜಯಂತೋತ್ಸವ ಮತ್ತು ಪ್ರಾದೇಶಿಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ‌ಮಾತನಾಡಿದ.
ಈ ವೇಳೆ ತುಮಕೂರಿನ ಶಿವಗಂಗೆಯ ಶ್ರೀ ಮಹಾಲಕ್ಷ್ಮೀ ಮಹಾ ಸಂಸ್ಥಾನ ಪೀಠದ ಜಗದ್ಗುರು ಶ್ರೀ ಜ್ಞಾನನಂದಪುರಿ ಮಹಾಸ್ವಾಮಿಜಿ, ಬಬಲೇಶ್ವರ ತಾಲೂಕಿನ ನಾಗರಾಳ‌ ಗ್ರಾಮದ ಪರಮಾನಂದ ಯೋಗಾಶ್ರಮದ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಪ್ರೋ ಭ್ಯ. ಜ್ಞಾನೇಶ್ವರ ಮಹಾಸ್ವಾಮಿಗಳು,
ನಿಪಣಾಳ ಗ್ರಾಮದ ವಿಶ್ವಲ-ರುಕ್ಷೀಣಿ ಸೇವಾ ಆಶ್ರಮದ ಪೂಜ್ಯ ಶ್ರೀ ಪ್ರಭುಮಹಾರಾಜರು , ಗೋಕಾಕ ತಾಲೂಕಿನ ವಡೇರಟ್ಟಿಯ ಅಂಬಾ ದರ್ಶನ ಪೀಠದ
ಪೂಜ್ಯ ಶ್ರೀ ನಾರಾಯಣ ಶರಣರು, ಕಮತೇನಟ್ಟಿಯ ಶ್ರೀ ವೇದಮೂರ್ತಿ ಹನುಮಂತ ಶಾಸ್ತ್ರೀಗಳು (ಹಳ್ಳೂರೆ),‌ಮಾಜಿ ಶಾಸಕರಾದ ಶ್ರೀ ನೇ. ಲ. ನರೇಂದ್ರಬಾಬು, ವಿ.ಪರಿಷತ್ ಸದಸ್ಯ ಶ್ರೀ ನಾಗರಾಜ್ ಯಾದವ, ಕೆಪಿಸಿಸಿ ರಾಜ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾವೀರ ಮೋಹಿತೆ ಅವರು ಸೇರಿ ಪ್ರಮುಖರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ