ಸಿಎಂ ಸಿದ್ಧರಾಮಯ್ಯ-ಸಾಹುಕಾರ ರಮೇಶ್ ಜಾರಕಿಹೋಳಿ ಮುಖಾಮುಖಿ!
ಸಿಎಂ ಸಿದ್ದರಾಮಯ್ಯಗೆ ಸೇಕ್ ಹ್ಯಾಂಡ್ ಮಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಕುಶಲೋಪರಿ
ರಮೇಶ್ ಜಾರಕಿಹೋಳಿನ ಕಾಂಗ್ರೆಸ್ ಗೆ ಕರೆಯಿಸಿಕೊಳ್ಳಿ ಎಂದ ಮಾಜಿ ಶಾಸಕ ಫೀರೋಜ್ ಶೇಠ್
ಫಿರೋಜ್ ಶೇಠ್ ಮಾತಿಗೆ ಮಾತನಾಡದೇ ಮುಗುಳ್ನಗೆ ಬೀರಿದ ಸಿಎಂ ಸಿದ್ದು
ನಾನೇ ಇವರನ್ನ ಕರೆದುಕೊಂಡು ಹೋಗುತ್ತೇನೆಂದ ರಮೇಶ್ ಜಾರಕಿಹೋಳಿ!
ಜಾರಕಿಹೋಳಿ ಉತ್ತರದಿಂದ ನೆರೆದಿದ್ದ ಕಾಂಗ್ರೆಸ್ ನಾಯಕರಲ್ಲಿ ನಗೆ ಚಟಾಕಿ
ಏ ಸಾಹುಕಾರ ಎಂದು ರಮೇಶ್ ಜಾರಕಿಹೋಳಿ ಅಪ್ಪಿಕೊಂಡ ಜಮೀರ್!*
Laxmi News 24×7