Breaking News

ಜಮೀನು ವಿಚಾರಕ್ಕೆ ಸೋದರಸಂಬಂಧಿಗಳ ಕುಟುಂಬಗಳ ಮಧ್ಯೆ ಹೊಡೆದಾಟ!

Spread the love

ಜಮೀನು ವಿಚಾರಕ್ಕೆ ಸೋದರಸಂಬಂಧಿಗಳ ಕುಟುಂಬಗಳ ಮಧ್ಯೆ ಹೊಡೆದಾಟ!
ಗಂಭೀರ ಗಾಯಗೊಂಡ ನಾಲ್ವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ
ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ಘಟನೆ
ಜಮೀನು ವಿಚಾರಕ್ಕೆ ಹೊಲದಲ್ಲಿದ್ದ ಕ**ಲ್ಲು,ಮಣ್ಣಿನ ಹೆಂ**ಟಿಗಳಿಂದ ಒಬ್ಬರಿ**ಗೊಬ್ಬರು ಹೊ**ಡೆ**ದಾಟ
ಕಿತ್ತೂರ ತಾಲೂಕಿನ ಬಸ್ಸಾಪುರ ಗ್ರಾಮದ ರಾಜು ಪಾಟೀಲ್ ( 19),ಕಲ್ಲವ್ವ ಪಾಟೀಲ್, ವಿನಾಯಕ‌, ಮಂಜು ಗಂಗಪ್ಪ ಪಾಟೀಲ್ ಗೆ ಗಂಭೀರ ಗಾಯ
ಗಾಯಗೊಂಡವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆ ದಾಖ**ಲಿಸಿ ಚಿಕಿತ್ಸೆ
ಹೊಲದಲ್ಲಿ ‌ಮನೆ ಕಟ್ಟಲು ಮುಂದಾಗಿದ್ದ ಗಂಗಪ್ಪ ಪಾಟೀಲ್
ಇದನ್ನ ಪ್ರಶ್ನಿಸಿದಕ್ಕೆ ರಾಜು ಪಾಟೀಲ್ ( 19),ಕಲ್ಲವ್ವ ಪಾಟೀಲ್, ವಿನಾಯಕ‌ ಪಾಟೀಲ್ ಮೇಲೆ ಹ**ಲ್ಲೆ ಆರೋಪ
ಗಲಾಟೆಯಲ್ಲಿ ಮಂಜು ಗಂಗಪ್ ಪಾಟೀಲ್ ಗೂ ಗಂಭೀರ ಗಾಯ
ಎರಡು ಕಡೆಯ ಜನರಿಗೆ ಗಾ**ಯ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು
ಕಿತ್ತೂರು ತಾಲೂಕಿನ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Spread the love

About Laxminews 24x7

Check Also

ಕೆಪಿಎಸ್‌ಸಿ ನೇಮಕಾತಿ ಅಕ್ರಮ- ಎಸ್‌ಐಟಿ ರಚನೆಗೆ ಸುಪ್ರೀಂ ತಡೆ

Spread the loveನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ  ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ