Breaking News

ಕಿತ್ತೂರು ತಾಲೂಕು ಆಡಳಿತದಲ್ಲಿ ಸಾರ್ವಜನಿಕರ ಗೋಳು ಕೇಳುವರು ಯಾರು ಇಲ್ಲಾ ಎಂಬ ಪ್ರಶ್ನೆಗೆ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಇವತ್ತು ಉತ್ತರ ನೀಡಿದ್ದಾರೆ

Spread the love

ಕಿತ್ತೂರು ತಾಲೂಕು ಆಡಳಿತದಲ್ಲಿ ಸಾರ್ವಜನಿಕರ ಗೋಳು ಕೇಳುವರು ಯಾರು ಇಲ್ಲಾ ಎಂಬ ಪ್ರಶ್ನೆಗೆ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಇವತ್ತು ಉತ್ತರ ನೀಡಿದ್ದಾರೆ
ಕಿತ್ತೂರ್ ರಾಣಿ ಚೆನ್ನಮ್ಮನ ತಾಲೂಕಿನಲ್ಲಿ ಸಾರ್ವಜನಿಕರ ಗೋಳಾಟ ಕೇಳುವರು ಯಾರು? ಎಂಬ ಪ್ರಶ್ನೆಗೆ ಉದ್ಭವವಾಗಿತ್ತು
ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ಉತ್ತರ ನೀಡಿದ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ್
ಕಿತ್ತೂರು ತಾಲೂಕ ಆಡಳಿತದಲ್ಲಿ ನಿನ್ನೆ ನಡೆದ ಸುದ್ದಿಯನ್ನು ನಾನು ಇನ್ ನ್ಯೂಸ್ ವೆಬ್ ನ್ಯೂಸ್ ನಲ್ಲಿ ನೋಡಿದ್ದೇನೆ
ಯಾವುದೇ ಸರ್ಕಾರಿ ಸಾರ್ವಜನಿಕ ಕೆಲಸಕ್ಕೆ ಹೆಚ್ಚಿನ ಹಣ ಮತ್ತು ಸಾರ್ವಜನಿಕಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ
ಎರಡು ಮೂರು ದಿನಗಳಲ್ಲಿ ಸಭೆ ರಚಿಸಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುತ್ತೇನೆ
ಆಹಾರ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ
ಸಾರ್ವಜನಿಕರ ಮಾಹಿತಿಯ ಮೇರೆಗೆ ಕಿತ್ತೂರಿನ ತಾಲೂಕ ಆಡಳಿತಕ್ಕೆ ಮಾಧ್ಯಮದವರು ಬೆಟ್ಟಿ ನೀಡಿದಾಗ ಅಲ್ಲಿ ಸಾರ್ವಜನಿಕರಿಗೆ ಅನ್ಯಾಯವಾಗುವುದು ಮಾಧ್ಯಮವರ ಕ್ಯಾಮರಾ ಕಣ್ಣಿಗೆ ಬಿತ್ತು
ಸಂಬಂಧಪಟ್ಟ ಉಪ ತಹಸಿಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕೇಳಿದರೆ ಮಾಧ್ಯಮದವರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ
ಇದೆ ವಿಷಯವಾಗಿ ತಹಶೀಲ್ದಾರ ಬಸವರಾಜ್ ಹಾದಿಮನಿ ಮಾತನಾಡಿ ನಮ್ಮ ಗಮನಕ್ಕೆ ನಿಮ್ಮ ವಾಹಿನಿಯ ಮೂಲಕ ಗಮನಕ್ಕೆ ಬಂದಿದೆ ಅಧಿಕಾರಿಗಳನ್ನು ಕರೆದು ಏನಾಗಿದೆ ಎಂದು ತಿಳಿದು ತಕ್ಷಣವೇ ಶಿಸ್ತುಕ್ರಮ ಮತ್ತು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದರು
ಸಾರ್ವಜನಿಕ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಿದರೆ ಅದೇ ಕುರ್ಚಿಯಲ್ಲಿ ಖಾಸಗಿ ವ್ಯಕ್ತಿಯನ್ನು ಕೂರಿಸುವ ಕೆಲಸ ಕೂಡ ಇಲ್ಲಿ ನಡಿತಾ ಇದೆ
ತಮ್ಮದೇ ಆದ ಕಾನೂನು ರಚಿಸಿ ತಮ್ಮದೇ ಆದ ಆಡಳಿತ ನಡೆಸುತ್ತಿರುವ ಕಿತ್ತೂರು ತಾಲೂಕ ಆಡಳಿತ ಅಧಿಕಾರಿಗಳು
ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ರೆ ನಿಮ್ಮ ಕ್ಷೇತ್ರದ ಜನರ ಸಮಸ್ಯೆ ಕೇಳಬೇಕಾದಂತ ಅಧಿಕಾರಿಗಳು ಜನರನ್ನು ಗೋಳಾಡಿಸುವಂತ ಕೆಲಸ ನಡಿತಾ ಇದ್ರೂ ನಿಮಗೆ ಕಾಣಿಸ್ತಾ ಇಲ್ವಾ ಇದೆ ಕ್ಷೇತ್ರದ ಜನರು ನಿಮ್ಮನ್ನು ಚುನಾಯಿಸಿ ಕಳಿಸಿದಂತ ಜನರ ಪರಿಸ್ಥಿತಿ ಮುಂದೆ ಹೇಗೆ
ನಿಮ್ಮ ಕ್ಷೇತ್ರದ ಜನರಿಗೆ ಅಧಿಕಾರಿಗಳು ಮಾಡಿದಂತ ತೊಂದರೆಗೆ ನೀವು ನೇರವಾಗಿ ಹೊಣೆಗಾರಿಕೆಯಾಗುವ ಪರಿಸ್ಥಿತಿ ಉಂಟಾಗಬಹುದು
ನಿಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳಿಗೆ ಏನು ಹೇಳೋಕೆ ಇಷ್ಟಪಡ್ತೀರಾ
ಸಾರ್ವಜನಿಕರು ಯಾವುದೇ ಕೆಲಸಕ್ಕೆ ಅಂತ ಕಿತ್ತೂರು ಆಡಳಿತ ಕಚೇರಿಗೆ ಬಂದರೆ ಅವರಿಗೆ ಉಡಾಫೆ ಉತ್ತರ ಕೊಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅಂತ ನೇರವಾಗಿ ಹೇಳುವಂತ ಇಲ್ಲಿನ ಅಧಿಕಾರಿಗಳು
ಇಲ್ಲಿ ಕೆಲಸ ಮಾಡುವಂತಹ ಯಾವುದೇ ಅಧಿಕಾರಿಗಳು ಸರಕಾರ ಕೊಟ್ಟಿರುವಂತಹ ಐಡಿ ಕಾರ್ಡ್ ಗಳನ್ನು ಕೂಡ ಬಳಕೆ ಮಾಡುತ್ತಿಲ್ಲ
ಅವುಗಳನ್ನು ಎಲ್ಲೋ ಒಂದು ಕಡೆ ಇಟ್ಟು ಅದಕ್ಕೂ ಕೂಡ ಒಂದು ಉಡಾಫೆ ಉತ್ತರ ನೀಡುತ್ತಿರುವಂತ ಅಧಿಕಾರಿಗಳು
ತಾವು ಖುದ್ದಾಗಿ ಸರ್ಕಾರಿ ಚೇರ್ ಮೇಲೆ ಕುಳಿತು ಮಾಡಬೇಕಾದಂತ ಕೆಲಸಗಳನ್ನು ಬೇರೆ ಖಾಸಗಿ ವ್ಯಕ್ತಿಗಳಿಂದ ಮಾಡಿಸುವಂತ ಪ್ರಯತ್ನ ಕೂಡ ನಡಿತಾ ಇದೆ
ಕಳೆದ ಮೂರು ನಾಲ್ಕು ತಿಂಗಳಿಂದ ಅಂಗವಿಕಲರ ಕಾರ್ಡ್ ಗೆ ಮತ್ತು ರೇಷನ್ ಕಾರ್ಡ್ ಗೆ ಓಡಾಡುತ್ತಿರುವಂಥ ಜನ
ಆಹಾರ ಇಲಾಖೆಯಲ್ಲಿ ಒಂದು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಬೇಕಾದರೆ ಸಾಕಷ್ಟು ಅಧಿಕಾರಿಗಳ ಸಹಿ ಕೂಡ ಬೇಕಂತೆ ಇಲ್ಲಿ
ಸರ್ಕಾರಿ ನೌಕರರೆ ಸರ್ಕಾರಿ ಐಡಿಗಳನ್ನು ಬಳಕೆ ಮಾಡುತ್ತಿಲ್ಲ
ಸರ್ಕಾರಿ ಅಧಿಕಾರಿಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಖಾಸಗಿ ವ್ಯಕ್ತಿಗಳು ಮಾಡುತ್ತಿರುವ ಬೆಳಕಿಗೆ
ಈ ಅಧಿಕಾರಿಗಳನ್ನು ಮಾಧ್ಯಮದವರ ಪ್ರಶ್ನೆ ಮಾಡಿದ್ದರೆ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿಸುವಂಥ ಪರಿಸ್ಥಿತಿ ಉಂಟಾಗಿದೆ
ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡಬೇಕಂತ ಅಧಿಕಾರಿಗಳು ತಮಗೆ ತಿಳಿದ ಹಾಗೆ ಬಂದು ಹೋಗುತ್ತಿದ್ದಾರೆ
ಸರಕಾರಿ ನೌಕರರು ಸರ್ಕಾರಿ ನೌಕರರಾಗಿ ಇರಬೇಕು ಹೊರತು ಖಾಸಗಿ ವ್ಯಕ್ತಿಗಳಾಗಿ ಸಾರ್ವಜನಿಕರ ಜೊತೆ ವರ್ತನೆ ಮಾಡುತ್ತಿದ್ದಾರೆ

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ