Breaking News

ಶೇ.80ರಷ್ಟು ಸ್ತ್ರೀಪೀಡಕರು, ನಿಂದಕರು, ಅತ್ಯಾಚಾರಿಗಳು ಬಿಜೆಪಿ ಪಕ್ಷದಲ್ಲೇ ಇದ್ದಾರೆ.

Spread the love

ಸ್ವತಃ ಗೂಂಡಾಗಳನ್ನು ಬಿಟ್ಟು ತನ್ನ ಮೇಲೆ ತಾನೇ ಮೊಟ್ಟೆ ಎಸೆಯುವಂತೆ ಮಾಡಿರುವ ಕಾಮುಕ ಮುನಿರತ್ನ ಜನರ ಛೀಮಾರಿಯಿಂದ ತಪ್ಪಿಸಿಕೊಳ್ಳಲು ಡ್ರಾಮ ಶುರು ಮಾಡಿದ್ದಾನೆ.

ದಲಿತರನ್ನು, ಒಕ್ಕಲಿಗರನ್ನು ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ಮಾತನಾಡಿರುವ ಮುನಿರತ್ನನ ಶಾಸಕ ಸ್ಥಾನವೇ ಅಡಕತ್ತರಿಯಲ್ಲಿದೆ.

ಮುನಿರತ್ನ, ಸಿ.ಟಿ.ರವಿಯಂತವರಿಗೆ ಬಿಜೆಪಿ ಬೆಂಬಲಿಸುತ್ತಿದೆ ಎನ್ನುವುದೇ ಅದರ ನಿಜಬಣ್ಣ ಬಯಲುಗೊಳಿಸಿದೆ. ಸ್ತ್ರೀಪೀಡಕರು, ಜಾತಿ ನಿಂದಕರೆಲ್ಲ ಬಿಜೆಪಿಗೆ ಪ್ರಿಯವಾಗುವುದು ಯಾಕೆ?

ಶೇ.80ರಷ್ಟು ಸ್ತ್ರೀಪೀಡಕರು, ನಿಂದಕರು, ಅತ್ಯಾಚಾರಿಗಳು ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಯಡಿಯೂರಪ್ಪನವರೇ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ