ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು: ಶಾಸಕ ವಿಶ್ವಾಸ ವೈದ್ಯ
ಸತೀಶ್ ಜಾರಕೊಹೊಳಿ ಪರ ಆಪ್ತನ ಬ್ಯಾಟಿಂಗ್
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ
ಮಂತ್ರಿಗಳು, ಶಾಸಕರು ಸಿಎಂ ಪರವಾಗಿದ್ದಾರೆ
ಸಿಎಂ ಸಿದ್ದರಾಮಯ್ಯ ಖಂಡಿತ ಮುಂದುವರೀತ್ತಾರೆ
ಸತೀಶ ಜಾರಕಿಹೊಳಿ ಮುಂದಿನ ಸಿಎಂ ಅಭಿಯಾನ ವಿಚಾರ
ಅದೆಲ್ಲಾ ಹೈಕಮಾಂಡಗೆ ಬಿಟ್ಟ ವಿಚಾರ
ಸಚಿವ ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು!
ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ ನಮ್ಮ ಜಿಲ್ಲೆಯವರೆ ಸಿಎಂ ಆದರೆ ಹೆಮ್ಮೆ ಪಡುವ ವಿಷಯ ಎಂದ ವೈದ್ಯ