Breaking News

ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ 3000 ಚೆಕ್ ವಿತರಣೆ: ಶ್ರೀ ರಮೇಶ ಜಾರಕಿಹೊಳಿ

Spread the love

ಗೋಕಾಕ :ಗೋಕಾಕ ತಾಲೂಕಿನ ಸಹಕಾರ ಸಂಘಗಳು ಸೌಹಾರ್ದ ಸಹಕಾರಿಗಳು ಮತ್ತು ಬೆಳಗಾವಿ ಹಾಲು ಒಕ್ಕೂಟ ಬೆಳಗಾವಿ. ಇವರುಗಳು ಸಂಯುಕ್ತ ಆಶ್ರಯದಲ್ಲಿ ಕೋವಿಡ್ ೧೯ಮಾಹಾಮಾರಿ ವಿರುದ್ಧ ಹೋರಾಡುತ್ತಿರುವ

“ಕೋರಾನ ವೈರಿರ್ಯಸಗೆ” ಹಾಗೂ ಆಶಾ ಕಾರ್ಯಕರ್ತೆಯಿರಿಗೆ. ತಲ್ಲಾ ೩೦೦೦ ರಂತೆ ಪ್ರೋತ್ಸಾಹ ಧನ ಸಹಾಯ ಚಕ್  ವಿತರಣಾ ಸಮಾರಂಭಕ್ಕೆ ಶ್ರೀ ಸನ್ಮಾನ ರಮೇಶ್ ಜಾರಕಿಹೂಳಿ ಜಲಸಂಪನ್ಮೂಲ ಸಚಿವರು ಚಾಲನೆ ನೀಡಿದರು.

ಇದೆ ಸಮಯದಲ್ಲಿ ಎಲ್ಲಾ ಸಹಕಾರಿ ಸಂಘಗಳು ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರ ಘಟಕದ ವ್ಯವಸ್ಥಾಪಕರು ಇದೇ ಸಮಯದಲ್ಲಿ ಹಾಜರಿದ್ದರು ಹಾಗೂ ಎಲ್ಲಾ  ಆಶಾ ಕಾರ್ಯಕರ್ತರು ಹಾಜರಿದ್ದರು


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ