Breaking News

ಕಲಘಟಗಿ: “50”ಸಾವಿರ “ಕೊಡು-ತುಗೋ” ವ್ಯವಹಾರ: 28 ವರ್ಷದ ಯುವಕನ ಬರ್ಬರ ಹ*ತ್ಯೆ.!!

Spread the love

ಕಲಘಟಗಿ: ಐವತ್ತು ಸಾವಿರ ಹಣವನ್ನ ಮರಳಿ ಕೇಳಲು ಬಂದ ಇಬ್ಬರು ಯುವಕರನ್ನ ಹೊಡೆಯಲು ಮುಂದಾದ ಹಣ ಪಡೆದ ಯುವಕನನ್ನ ಕೊಲೆ ಮಾಡಿರುವ ಪ್ರಕರಣ ಟಿ.ಗುಡಿಹಾಳ- ಮುತ್ತಗಿ ರಸ್ತೆಯಲ್ಲಿ ಸಂಭವಿಸಿದೆ.

ಕೊಲೆಯಾದ ಯುವಕನನ್ನ ಉಗ್ನಿಕೇರಿಯ 28 ವರ್ಷದ ಕಾಶಿನಾಥ ಕಂಪ್ಲಿ ಎಂಬ ಯುವಕನೇ ಹತ್ಯೆಯಾಗಿದ್ದು, ಟಿ.ಗುಡಿಹಾಳದ 28 ವರ್ಷದ ಮೊಹ್ಮದಸಮೀರ ಜಮ್ಯಾಳ ಹಾಗೂ ರಮೇಶ ಗಂಗಪ್ಪನವರ ಎಂಬುವವರು ಆರೋಪಿಗಳು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ