ಇಂದು ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸಿನಲ್ಲಿ ಇರುವ ದ್ಯಾಮಣ್ಣವರ ಒಡೆತನದ ಸತೀಶ ಅಕ್ವಾ ನೂತನ ಕೂಲ್ ಡ್ರಿಂಕ್ಸ್ ಪ್ಲಾಂಟ್ ಉದ್ಘಾಟನೆ ಮಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ

ಮತ್ತು ಸರ್ವೋತ್ತಮ್ ಜಾರಕಿಹೊಳಿ, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಪ. ಪೂ. ಶ್ರೀ ಲಕ್ಷ್ಮಣ ಅಜ್ಜನವರು ದೇವರ ಕಡಬಿ ವಹಿಸಿದ್ದರು, ಈ ಶುಭ ಸಂದರ್ಭದಲ್ಲಿ ಮುಖಂಡರಾದ ಶಿವು ಪಾಟೀಲ್,

ಎಸ್ ಕೆ ಬೂಟಾಳೆ, ರಮೇಶ್ ಸಿಂದಗಿ, ಹಾಗೂ ದ್ಯಾಮಣ್ಣವರ ಕುಟುಂಬದವರಾದ ಶ್ರೀ ಮತಿ ಶಿವಕ್ಕ ಹಣಮಂತಪ್ಪ ದ್ಯಾಮಣ್ಣವರ, ಪರಶುರಾಮ್ ದ್ಯಾಮಣ್ಣವರ, ಮಾರುತಿ ದ್ಯಾಮಣ್ಣವರ,

ಬಾಳೆಶ್ ದ್ಯಾಮಣ್ಣವರ, ಭರತ್ ತಳವಾರ್,
ಹಾಗೂ ಸತೀಶ್ ಅಕ್ವಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Laxmi News 24×7