Breaking News

ಅಬಕಾರಿ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ಭರ್ಜರಿ ಭೇಟಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ವಶಕ್ಕೆ

Spread the love

ಅಬಕಾರಿ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ಭರ್ಜರಿ ಭೇಟಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು

ನಿನ್ನೆ ಮಧ್ನಾಹ ಬಂದಿರುವ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧೀಕ್ಷಕ ವಿಜಯ ಕುಮಾರ್ ಹಿರೇಮಠ ನೇತ್ವತ್ವದ ತಂಡ ಕಾರ್ಯಾಚರಣೆ ನಡೆಸಿ ,ಗೋವಾದಿಂದ ಫ್ಲಾಯ್ ವುಡ್ ಸಾಗಿಸುತ್ತೀದ ಲಾರಿಯನ್ನು ಪರಿಶೀಲಿನೆ ಮಾಡಲಾಗಿದೆ ,ಅದರಲ್ಲಿ ಪ್ರತಿಷ್ಠತ ಕಂಪನಿಗಳ ದುಬಾರಿ ಬೆಲೆಯ ಮದ್ಯದವನ್ನು ವಶಪಡಿಸಿಕೊಳ್ಳಲಾಗಿದೆ ,

ಈ ಬಗ್ಗೆ ಮಾತುನಾಡಿದ ಅಧಿಕಾರಿಯೊಬ್ಬರು , ಅಕ್ರಮವಾಗಿ ಮದ್ಯ ಸಾಗಾಟ ಮಾಡುವುದರ ಬಗ್ಗೆ ನಿನ್ನೆ ಮಧ್ನಾಹವೇ ಮಾಹಿತಿ ಸಿಕ್ಕಿತ್ತು , ನಿನ್ನೆ ಮಧ್ನಾಹದಿಂದ ಪ್ರತಿಯೊಂದು ಲಾರಿಯನ್ನು ತಪಾಸಣೆ ಮಾಡಲಾಗುತ್ತೀತು ,

ಇಂದು ಬೆಳ್ಳೆಗೆ 3.30 ಕ್ಕೆ ಸುವರ್ಣ ಸೌಧದ ಬಳಿ ಲಾರಿ ವಶಕ್ಕೆ ಪಡೆಯಲಾಗಿದೆ , ಉತ್ತರ ಪ್ರದೇಶದ ಮೂಲದ ಲಾರಿ ಚಾಲಕ ವಿರೇಂದ್ರ ವಶಪಡಿಯಲಾಗಿದೆ , ವಶಕ್ಕೆ ಪಡೆದಿರುವ ಮದ್ಯದ ಮೌಲ್ಯಗಳ ಬಗ್ಗೆ ಈಗೇಗಲೇ ಹೇಳಲು ಬರುವುದಿಲ್ಲ ಅಂಥಹಾ ಹೇಳಿದ್ದರು .


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ