ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದ ಹಿರಿಯ ಸಮಾಜ ಸೇವೆಗೆ ಶ್ರೀಮತಿ ಪುಷ್ಪಾ ಬಾಳಾಸಾಹೇಬ್ ಕೋರೆ, ಅವರು ನಿಧನರಾಗಿದ್ದಾರೆ
ತಮ್ಮ 56 ವಯಸ್ಸಿನಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ನಿಧನ ಹೊಂದಿದರು ಮೃತರು ಶೀಡಬಾಳ ಪೋಸ್ಟ್ ಕಚೇರಿಯ ನಿವೃತ್ತ ಪೋಸ್ಟ್ ಮಾಸ್ಟರ್ ಬಾಳಾಸಾಹೇಬ್ ಕೋರೆ ಇವರ ಧರ್ಮಪತ್ನಿಯಾಗಿದ್ದರು,
ಇಬ್ಬರ ಪುತ್ರಿಯರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Laxmi News 24×7