Breaking News

ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿ ಆರೋಪಿತನ ಬಂಧನ

Spread the love

ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಎರಡು ಇಲೇಕ್ಟಿಕಲ್ ಅಂಗಡಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ, ಕಳ್ಳತನ ಮಾಡಿದವರನ್ನು ಬಂದಿಸಿ ಅವರಿಂದ ಇಲೇಕ್ಟಿಕಲ್ ಅಂಗಡಿ ಕಳ್ಳತನಕ್ಕೆ ಸಂಬಂದ ಪಟ್ಟ 45,000/- ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಷ್ಟೇ ಗೂಡ್ಡ ಗಾಡಿಯನ್ನು ಹಿರೋ ಸ್ಟೇಂಡದ ಮೋಟಾರ ಸೈಕಲ ಸೆಂಟ್ರೋ ಕಂಪನಿಯ ಮೋಟಾರ ಸೈಕಲ ಮತ್ತು ಕಳ್ಳತನ ಮಾಡಿದ ಮೈಂಡಿಂಗ್ ವಾಯರ್ 10 ಬಂಡಲ್‌ಗಳನ್ನು , ಸುಟ್ಟ ಮೋಟಾರಗಳ ಸ್ಟ್ಯಾಪ್ ಮೈಂಡಿಂಗ್‌ವಾಯರ ಗಳನ್ನು ಹೀಗೆ ಒಟ್ಟು 3,85,000/- ರೂಪಾಯಿ ಕಿಮ್ಮತ್ತಿ ಮಾಲನ್ನು ವಶಪಡಿಸಿಕೊಂಡಿದ್ದು ಅದೆ.

ಈ ಕಾರ್ಯಾಚರಣೆಯಲ್ಲಿ  ರಾಮನಗೌಡ ಹಟ್ಟಿ ಡಿ.ಎಸ್.ಪಿ ರಾಮದುರ್ಗರವರ ಮಾರ್ಗದರ್ಶನದಲ್ಲಿ  ಐ ಎಮ್ ಮಠಪತಿ ಪಿ.ಐ ಮುರಗೋಡ ಪೊಲೀಸ ಠಾಣಿ  ಎಸ್. ಎಮ್, ಕಾರಜೋಳ, ಪಿಎಸ್‌ಐ ಮತ್ತು ಸಿಬ್ಬಂದಿ ಜನರಾದ  ಎಮ್ ಚಿ ಸನ್ನಾಯಿಕ,  ಎಸ್ ಎಮ್ ಹುಂಚ, ಐ. ಎಸ್. ವಕ್ಕುಂದ  ಕೆ ಜ ಅಲಗರಾವುತ,  ಎಮ್ ಎಸ್ ಅವರಾದಿ, ಕೆ ಆರ್ ಮುನವಳ್,  ಎಮ್ ಆ ಗುಡಗನಟ್ಟ,  ವಿ ಡಿ ಸಕ್ತಿ, ವಿ, ಕೆ ಮುರಗೋಡ ರವರುಗಳು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಗೆ ಎಸ್ ಪಿ ಬೆಳಗಾವಿ ಜಿಲ್ಲೆರವರು ಮತ್ತು ಹೆಚ್ಚುವರಿ ಎಸ್ ಪಿ ಬೆಳಗಾವಿ ಜಿಲ್ಲೆರವರು ಕಾರ್ಯ ವೈಖರಿ ಬಗ್ಗೆ ಪ್ರಶಂಸಿಸಿದ್ದಾರೆ


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ