Breaking News

ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ

Spread the love

ಬೆಂಗಳೂರು: ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ ಎಂದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ‌ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಉಪೇಂದ್ರ, ‘ನಿಮ್ಮ ದೇಶದ ಭವಿಷ್ಯ ನಿಮ್ಮ ಬೆರಳ ತುದಿಯಲ್ಲಿಯೇ ಇದೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ..ಅರ್ಥ ಮಾಡಿಕೊಂಡರೆ ನಿನಗಿಂತ ಕ್ರಾಂತಿಕಾರಿ ಬೇರೊಬ್ಬರಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಾವಿರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ನೂರಾರು ಜನ ಶೇರ್ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ