ಬೆಳಗಾವಿ: ಇಂದಿನ ಯುವ ಜನತೆ ಮಾದಕ ವಸ್ತುಗಳನ್ನು ದೂರವಿಟ್ಟು, ಆರೋಗ್ಯಕರ ಜೀವನವನ್ನು ನಡೆಸುವ ಮೂಲಕ ತಮ್ಮ ಕುಟುಂಬ ಮತ್ತು ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಯುವ ಸಮುದಾಯಕ್ಕೆ ಕರೆ ನೀಡಿದರು. ಪೋಲಿಸ್ ಇಲಾಖೆ ವತಿಯಿಂದ ನಗರದ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಮಂಗಳವಾರ (ಜು.21) ಜರುಗಿದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ …
Read More »Daily Archives: ಜುಲೈ 22, 2026
ಮೈ ಭಾರತ ಪೋರ್ಟಲ್‌ನಲ್ಲಿ ಯುವಕರ ನೋಂದಣಿಗೆ ಕ್ರಮ ವಹಿಸಿ: ಡಿಸಿ ಮೊಹಮ್ಮದ್ ರೋಷನ್
ಬೆಳಗಾವಿ: ಪಾಲುದಾರ ಇಲಾಖೆಗಳು ಬೆಳಗಾವಿಯ ಮಾಯ್ ಭಾರತ ಕೇಂದ್ರದೊಂದಿಗೆ ಸಮನ್ವಯದಿಂದ ಕೆಲಸ ಮಾಡುವುದರ ಮೂಲಕ ಮಾಯ್ ಭಾರತ ಪೋರ್ಟಲ್‌ನಲ್ಲಿ ಯುವಕರ ಗರಿಷ್ಠ ನೋಂದಣಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಜು.21) ಜರುಗಿದ ಮಾಯ್ ಭಾರತ ಜಿಲ್ಲಾ ಸಲಹಾ ಸಮಿತಿ (ಎಮ್.ವೈ.ಬಿ-ಡಿಎಸಿ), ತೀವ್ರ ಮಾಯ್ ಭಾರತ ನೊಂದಣಿ ಮತ್ತು ಜಾಗೃತಿ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. …
Read More »9 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿ ಆಗಿದ್ದ ರೌಡಿ ಶೀಟರ್‌ನ ಬಂಧನ
ಬೆಳಗಾವಿ: 9 ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ರೌಡಿ ಶೀಟರ್ ಓರ್ವನನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಾಳೇಶ @ ಬಾಳಪ್ಪ ಮಹಾದೇವಪ್ಪ ಹೊಂಡಪ್ಪನವರ (26) ಬಂಧಿತ ಆರೋಪಿ. ಇತನ ಮೇಲೆ 2 ರಾಬರಿ ಪ್ರಕರಣ, 1 ದರೋಡೆ ಪ್ರಕರಣ, 1 ಕೊಲೆ ಪ್ರಯತ್ನ ಪ್ರಕರಣ,1 ಜೂಜಾಟ ಪ್ರಕರಣ, 1 ಅಪಹರಣ ಪ್ರಕರಣ ಮತ್ತು ಎಸ್ ಸಿ ಎಸ್‌ಟಿ ದೌರ್ಜನ್ಯ ಪ್ರಕರಣ, 1 ಕೊಲೆ ಪ್ರಕರಣ, 1 …
Read More »
Laxmi News 24×7