Breaking News

ವೀರ ಜ್ಯೋತಿ ಯಾತ್ರೆಗೆ ಸವದತ್ತಿಯಲ್ಲಿ ಭಕ್ತಿಪೂರ್ವಕ ಸ್ವಾಗತ! 🚩

Spread the love

ವೀರ ಜ್ಯೋತಿ ಯಾತ್ರೆಗೆ ಸವದತ್ತಿಯಲ್ಲಿ ಭಕ್ತಿಪೂರ್ವಕ ಸ್ವಾಗತ! 🚩

​ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026ರ ಅಂಗವಾಗಿ ಸವದತ್ತಿಯ ಎಪಿಎಂಸಿ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರ ಜ್ಯೋತಿ ಯಾತ್ರೆಯ ಸ್ವಾಗತ ಪೂಜೆ ಹಾಗೂ ಗೌರವಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಧರ್ಮ ಪತ್ನಿ ಶ್ರೀಮತಿ ಶೃತಿ ವಿಶ್ವಾಸ್ ವೈದ್ಯ ರವರು ಭಾಗಿಯಾದರು.

​ನಾಡಿನ ಹೆಮ್ಮೆಯ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನವರ ವೀರತ್ವ ಮತ್ತು ಬಲಿದಾನ ನಮಗೆಲ್ಲರಿಗೂ ಸದಾ ಸ್ಫೂರ್ತಿ. ಈ ಸಂಭ್ರಮದಲ್ಲಿ ಸಮಸ್ತ ಸವದತ್ತಿ ನಾಗರಿಕರೊಂದಿಗೆ ಸೇರಿ ವೀರ ಜ್ಯೋತಿಯನ್ನು ಸ್ವಾಗತಿಸಿ, ಗೌರವ ಸಲ್ಲಿಸಿದ್ದು ಅತ್ಯಂತ ಸಂತಸ ನೀಡಿದೆ.

​ರಾಯಣ್ಣನ ಆದರ್ಶಗಳು ನಮ್ಮ ನಾಡಿನ ಯುವಶಕ್ತಿಯಲ್ಲಿ ಸದಾ ಜಾಗೃತವಾಗಿರಲಿ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ