Breaking News
Home / Uncategorized / 2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ:

2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ:

Spread the love

2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ:
ಇನ್ನು ಈಗ USA ಅಧ್ಯಕ್ಷೀಯ ಚುನಾವಣೆ ತಾಜಾ ಫಲಿತಾಂಶ ಹೀಗಿದೆ. ಬೈಡನ್‌ -223, ಟ್ರಂಪ್ -145

ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ (USA) ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ‌ ಪ್ರಕ್ರಿಯೆ ಮುಂದುವರೆದಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್​ಗೆ 223 ಮತ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ 145 ಮತಗಳು ಸಿಕ್ಕಿದ್ದು ಜೋ ಬಿಡೆನ್‌ ಮುಂಚೂಣಿಯಲ್ಲಿದ್ದಾರೆ.

ಟ್ರಂಪ್ ಬಹು ಹಿಂದೆ ಉಳಿದಿದ್ದಾರೆ.

USA ದ ಅಧ್ಯಕ್ಷರಾಗಲು 538 ಎಲೆಕ್ಟೋರ್ ಗಳ ಪೈಕಿ 270 ಎಲೆಕ್ಟೋರ್​ಗಳ ಬೆಂಬಲ ಬೇಕು. USA ದಲ್ಲಿ ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯುತ್ತಾರೆ. ಸದ್ಯ ಈಗ ಜೋ ಬಿಡೆನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ ಸಿಕ್ಕಿದೆ. USAದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ;

Spread the loveಬೆಂಗಳೂರು : ರಾಜ್ಯದ ಪ್ರಸ್ತುತ ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ