Breaking News

ಶೂನ್ಯಸಂಪಾದನ ಮಠದ ಪೀಠಾಧಿಪತಿಗಳ ಹುಟ್ಟುಹಬ್ಬದ ನಿಮಿತ್ಯ ಅನಾಥ ಮಕ್ಕಳಿಗೆ ಅನ್ನ ದಾಸೋಹ

Spread the love

ಗೋಕಾಕ ನಗರದ ಶೂನ್ಯಸಂಪಾದನ ಮಠದ ಪಿಠಾಧಿಪತಿಗಳಾದ ನಮ್ಮ ಪರಮಪೂಜ್ಯ ಮ.ನಿ.ಪ್ರ ಸ್ವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗುರುಗಳಿಗೆ ಜನ್ಮ ದಿನದ ಪ್ರಯುಕ್ತ ಕರವೇ ಕಾರ್ಯಾಕರ್ತರು ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಗರದ ಶಿವಾ ಫೌಂಡೇಶನ್ ಅನಾಥ ಮಕ್ಕಳಿಗೆ ಒಂದು ದಿನದ ಅನ್ನ ದಾಸೋಹ ಮಾಡಿ ಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸಿದರು..
ಈ ಸಂರ್ಧಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಬಸವರಾಜ ಹತ್ತರಕ್ಕಿ , ರಾಜೇಂದ್ರ ಕೆಂಚನಗುಡ್ಡ , ಬಾಹುಬಲಿ ಖಾರೇಪಠಾಣ , ರಾಜೇಶ ಹುಳ್ಳಿ , ಬಸು ಗಾಡಿವಡ್ಡರ , ಮಂಜುನಾಥ ಪ್ರಭುನಟ್ಟಿ , ಕಿರಣ ವಾಲಿ , ಚಂದನ ಮಗದುಮ್ಮ , ಸಾಗರ ಮದಿಹಳ್ಳಿ , ಗುರು ಮುನ್ನೋಳಿಮಠ , ಮಲ್ಲು ಗುಂಡಕಲ್ಲಿ , ಪ್ರತೀಕ ಪಾಟೀಲ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು .


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ