ಘಟಪ್ರಭಾ- 40 ದಿನಗಳಿಂದ ಮದ್ಯವಿಲ್ಲದೆ ಚಡಿಪಡಿಸುತ್ತಿರುವ ಕುಡುಕರಿಗೆ ಇಂದ ಸ್ವರ್ಗ ಸಿಕ್ಕಂತಾಗಿದೆ.
ಮದ್ಯ ಪ್ರೀಯರಿಗೆ ಹಬ್ಬದ ವಾತಾವರಣವಿದ್ದು ಎಲ್ಲ ಮದ್ಯಪಾನ ಅಂಗಡಿಗಳ ಮುಂದೆ ಕುಡುಕರ ಸಂತಸ ಎದ್ದು ಕಾಣುತ್ತಿತ್ತು.
ಸರಕಾರದ ಆದೇಶದಂತೆ ಇಂದು ಮುಂಜಾನೆ ಮದ್ಯದ ಅಂಗಡಿ ಆರಂಭ ಗೊಳ್ಳುವ ಮುಂಚೆ ಜನರು ಮದ್ಯ ಖರೀದಿಸಲು ಸಾಲುಗಟ್ಟಿ ನಿಂತಿರುವ ದೃಶ್ಯ ಬಹುತೇಕ ಕಡೆಗಳಲ್ಲಿ ಗೋಚರಿಸಿತ್ತು.ಕೆಲವು ಕಡೆ ಮದ್ಯದ ಅಂಗಡಿಗಳಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡು ಬಂದರೆ ಪಟ್ಟಣದಲ್ಲಿ ಕುಡುಕರು ಮದ್ಯದ ಅಂಗಡಿಗಳ ಮುಂದೆ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದ್ದಾರೆ.
Check Also
ಬೆಳಗಾವಿ ಸುವರ್ಣ ವಿಧಾನಸೌಧದ ಪಕ್ಕ ಆಡಳಿತ ಸೌಧ ನಿರ್ಮಾಣ ಮಾಡಲು ಅಧಿವೇಶನದಲ್ಲಿ ಸರಕಾರ ನಿರ್ಣಯವನ್ನು ತೆಗೆದುಕೊಳ್ಳಬೇಕು
Spread the loveಬೆಳಗಾವಿ ಸುವರ್ಣ ವಿಧಾನಸೌಧದ ಪಕ್ಕ ಆಡಳಿತ ಸೌಧ ನಿರ್ಮಾಣ ಮಾಡಲು ಅಧಿವೇಶನದಲ್ಲಿ ಸರಕಾರ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದು …