ಚಿಕ್ಕೋಡಿ :ಇಂದಿನಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ
ಬೆಳಿಗ್ಗೆ 7 ಗಂಟೆಯಿಂದ ಬಸ್ ಸಂಚಾರ ಆರಂಭ ಹಿನ್ನಲೆ
ಇನ್ನೂ ಬಸ್ ನಿಲ್ದಾಣದತ್ತ ಸುಳಿಯದ ಪ್ರಯಾಣಿಕರು
ಖಾಲಿ ಖಾಲಿ ಇರುವ ಚಿಕ್ಕೋಡಿ ನಿಲ್ದಾಣ
ಸಂಜೆ 7 ಗಂಟೆವರೆಗೂ ಬಸ್ ಸಂಚಾರ.

ಇನ್ನೂ ಸುಮಾರು ೩೫ ಬಸ್ ಗಳು ತಾಲೂಕಿನ ಮತ್ತು ಪಕ್ಕದ ಜಿಲ್ಲೆಗಳಿಗೆ ಸಂಚಾರ ಸಿದ್ದತೆ.
ಚಿಕ್ಕೋಡಿ ವಿಭಾಗದಲ್ಲಿ ಆರು ಘಟಕಗಳಿಂದ 234 ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಚಿಕ್ಕೋಡಿ 35, ಸಂಕೇಶ್ವರ 30, ಗೋಕಾಕ 44, ನಿಪ್ಪಾಣಿ 41, ಅಥಣಿ 54, ರಾಯಬಾಗ 30 ಬಸ್‌ಗಳನ್ನು ಬಿಡಲಾಗಿದೆ
Laxmi News 24×7