ಸವದತ್ತಿ: ಪಟ್ಟಣದ ಭಗೀರಥ ಸರ್ಕಲನಲ್ಲಿ ಇಂದು “ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” 08.Km ವರೆಗೆ ಮರು ಡಾಂಬರೀಕರಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರೊಂದಿಗೆ ಭಾಗಿಯಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ.
ಈ ಸಂಧರ್ಭದಲ್ಲಿ ಮುಖಂಡರು, ಗುರು ಹಿರಿಯರು, ಕಾರ್ಯಕರ್ತರು, ತಾಲೂಕಾ ಅಧಿಕಾರಿಗಳು, ಯುವ ಮಿತ್ರರು ಉಪಸ್ಥಿತರಿದ್ದರು.