Breaking News
Home / Uncategorized / ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ

ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ

Spread the love

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನವೆಂಬರ್ ತಿಂಗಳಲ್ಲಿ ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ ಈ ಬಾರಿ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವ ಕಾರ್ಯ ಕೈಗೊಂಡಿದೆ.

ಬ್ರೋಸ್ ಅನ್ ವೀಲ್ಸ್ ಎನ್ನುವ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ (ಬಡ್ಲಿ -ರೀಫರ್ಬಿಷ್ಡ ಎಲೆಕ್ಟ್ರಾನಿಕ ಸಂಸ್ಥೆ ಸಹಯೋಗದಿಂದ) 12 12 ಸ್ಮಾರ್ಟ್ ಫೋನ್ ಹಾಗೂ 1 ವರ್ಷದ ಇಂಟರ್ನೆಟ್‍ನ್ನು ಒದಗಿಸಲಿದೆ. ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಈ ಯುವ ತಂಡ ಮಾಡುತ್ತಿದೆ.


Spread the love

About Laxminews 24x7

Check Also

ಡಿಸಿಎಂ ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಮೇ.27ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಗೆ ಸರ್ಕಾರದ ಸಮ್ಮತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ