Breaking News

ಐವರು ವಿದ್ಯಾರ್ಥಿಗಳಿಗೆ ಕೋವಿಡ್​​ ಬಂದ್ರೂ ಸ್ಕೂಲ್​​ ಕ್ಲೋಸ್​..​?

Spread the love

ಕೊರೊನಾ ರಜೆಯಲ್ಲಿರೋ ಮಕ್ಕಳೆಲ್ಲ ಸ್ಕೂಲ್ ಬ್ಯಾಗ್ ರೆಡಿ ಮಾಡ್ಕೊಳ್ಳಿ. ವೀಕೆಂಡ್ ಕರ್ಫ್ಯೂ ಕಡಿವಾಣ ತೆರವುಗೊಳಿಸಿರೋ ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೂ ಹಸಿರು ನಿಶಾನೆ ತೋರಿದೆ. ಆದರೆ ಬೆಂಗಳೂರಿನ ಶಾಲೆಗಳ ಬಾಗಿಲು ಮಾತ್ರ ಜನವರಿ 29ರವರೆಗೂ ಕ್ಲೋಸ್ ಆಗಿರಲಿದೆ.

 

ರಾಜ್ಯದಲ್ಲಿ ಕೊರೊನಾ ತೀವ್ರವಾಗುತ್ತಿದ್ದಂತೆ ಬೆಂಗಳೂರು ಮತ್ತು ಸೋಂಕು ಹೆಚ್ಚಿರುವ ಮೈಸೂರು, ಶಿವಮೊಗ್ಗ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಶಾಲೆ-ಕಾಲೇಜುಗಳಿಗೆ ಬೀಗಬಿದ್ದಿತ್ತು. ಆದರೆ ಪುನಃ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ನೀನ್ ಸಿಗ್ನಲ್ ನೀಡಿದೆ.

ಬೆಂಗಳೂರಲ್ಲಿ ಜ.29ರವರೆಗೂ ಶಾಲೆಗಳು ಕ್ಲೋಸ್​
ಬೆಂಗಳೂರು ಹೊರತುಪಡಿಸಿ ಶಾಲೆ ಬಂದ್‌ ಆಗಿದ್ದ ಮಹಾನಗರಗಳಲ್ಲಿ ಪುನಾರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ