Home / Uncategorized / ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಏಳು ದಿನಗಳ ಬಳಿಕ ಅಂತೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿವೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಏಳು ದಿನಗಳ ಬಳಿಕ ಅಂತೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿವೆ.

Spread the love

ಈಗಾಗಲೇ ಗರಿಷ್ಟ ಪ್ರಮಾಣದಲ್ಲಿರುವ ಪೆಟ್ರೋಲ್ ದರವು ಈ ಹಿಂದೆ ಎರಡು ಬಾರಿ ಕಡಿತಗೊಂಡ ಬಳಿಕ ಬುಧವಾರ (ಸೆ. 01) ಇಳಿಕೆಯಾಗಿದೆ.

 

ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಇಳಿಕೆಗೊಂಡು 101.34 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 15 ಪೈಸೆ ಕುಸಿದು 88.77 ರೂಪಾಯಿಗೆ ಮುಟ್ಟಿದೆ.

 

ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ ಬೆಲೆ ಇಳಿಕೆಯತ್ತ ಮನಸ್ಸು ಮಾಡಿವೆ.

 

ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

 

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

 

ಪೆಟ್ರೋಲ್ (ಪ್ರತಿ ಲೀಟರ್)

ಸೆ. 01: 104.84 (14 ಪೈಸೆ ಇಳಿಕೆ)

ಆಗಸ್ಟ್ 31: 104.98

ಆಗಸ್ಟ್ 30: 104.98

ಆಗಸ್ಟ್ 29: 104.98

 

ಡೀಸೆಲ್ (ಪ್ರತಿ ಲೀಟರ್)

ಸೆ. 01: 94.19 (15 ಪೈಸೆ ಇಳಿಕೆ)

ಆಗಸ್ಟ್ 31: 94.34

ಆಗಸ್ಟ್ 30: 94.34

ಆಗಸ್ಟ್ 29: 94.34

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

 

ಪೆಟ್ರೋಲ್ (ಪ್ರತಿ ಲೀಟರ್)

ಸೆ. 01: 101.34 (15 ಪೈಸೆ ಇಳಿಕೆ)

ಆಗಸ್ಟ್ 31: 101.49

ಆಗಸ್ಟ್ 30: 101.49

ಆಗಸ್ಟ್ 29: 101.49

 

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 31ರ ಮಾರುಕಟ್ಟೆ ದರ ಇಲ್ಲಿದೆ

 

ಡೀಸೆಲ್ (ಪ್ರತಿ ಲೀಟರ್)

ಸೆ. 01: 88.77 (15 ಪೈಸೆ ಇಳಿಕೆ)

ಆಗಸ್ಟ್ 31: 88.92

ಆಗಸ್ಟ್ 30: 88.92

ಆಗಸ್ಟ್ 29: 88.92

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

 

ಪೆಟ್ರೋಲ್ (ಪ್ರತಿ ಲೀಟರ್)

ಸೆ. 01: 107.39 (13 ಪೈಸೆ ಇಳಿಕೆ)

ಆಗಸ್ಟ್ 31: 107.52

ಆಗಸ್ಟ್ 30: 107.52

ಆಗಸ್ಟ್ 29: 107.52

 

ಡೀಸೆಲ್ (ಪ್ರತಿ ಲೀಟರ್)

ಸೆ. 01: 96.33 (15 ಪೈಸೆ ಇಳಿಕೆ)

ಆಗಸ್ಟ್ 31: 96.48

ಆಗಸ್ಟ್ 30: 96.48

ಆಗಸ್ಟ್ 29: 96.48

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

 

ಪೆಟ್ರೋಲ್ (ಪ್ರತಿ ಲೀಟರ್)

ಸೆ. 01: 105.40 (14 ಪೈಸೆ ಇಳಿಕೆ)

ಆಗಸ್ಟ್ 31: 105.54

ಆಗಸ್ಟ್ 30: 105.54

ಆಗಸ್ಟ್ 29: 105.54

 

ಡೀಸೆಲ್ (ಪ್ರತಿ ಲೀಟರ್)

ಸೆ. 01: 96.84 (15 ಪೈಸೆ ಇಳಿಕೆ)

ಆಗಸ್ಟ್ 31: 96.99

ಆಗಸ್ಟ್ 30: 96.99

ಆಗಸ್ಟ್ 29: 96.99


Spread the love

About Laxminews 24x7

Check Also

ಯುವ ಮತದಾರರ ಚುನಾವಣೆ ಉತ್ಸಾಹ

Spread the loveಯುವ ಮತದಾರರ ಚುನಾವಣೆ ಉತ್ಸಾಹ ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯುವ ಮತದಾರರ ಪಾತ್ರವೂ ಮಹತ್ವದ್ದಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ