Breaking News
Home / ರಾಜ್ಯ / ಇಂದು ಮರಿ ಸಾಹುಕಾರರ ನಾಮಕರಣ..ಸಾಹುಕಾರರ ಕುಟುಂಬದಲ್ಲಿ ಮತ್ತೊಂದು ಸಂತೋಷದ ದಿನ

ಇಂದು ಮರಿ ಸಾಹುಕಾರರ ನಾಮಕರಣ..ಸಾಹುಕಾರರ ಕುಟುಂಬದಲ್ಲಿ ಮತ್ತೊಂದು ಸಂತೋಷದ ದಿನ

Spread the love

ಇಂದು ಸಾಹುಕಾರರ ಕುಟುಂಬದಲ್ಲಿ ಮತ್ತೊಂದು ಸಂತೋಷದ ದಿನ , ಸಂತೋಷ್ ಅವರ್ ಸುಪುತ್ರ ನಿ ಗೆ ಇಂದು ನಾಮಕರಣದ ಸಂಭ್ರಮ,

ಹೌದು ಇಂದು ಸಾಹುಕಾರರ ಮನೆಯಲ್ಲೇ  ಶ್ರೀ ಸಂತೋಷ್ ಅಣ್ಣ ಜಾರಕಿಹೊಳಿ ಅವರ್ ಸುಪುತ್ರನ್ ನಾಮಕರಣ ಮಾಡಲಾಯಿತು, ಈ ಒಂದು ಸಂಧರ್ಭಕ್ಕೆ ಜಾರಕಿಹೊಳಿ ಕುಟುಂಬದ ಎಲ್ಲ ಸದಸ್ಯರು, ಹಾಗೂ ಬಂಧು ಮಿತ್ರರು ಭಾಗಿ ಯಾಗಿದ್ರು, ಮರಿ ಸಾಹುಕಾರರು ಇಂದು ನಾಮಕರಣ ಮಾಡಿಕೊಂಡಿದ್ದಾರೆ ಮರಿ ಸಾಹುಕಾರರೀಗೆ
ಸೂರ್ಯ ಶ್ರೇಷ್ಠ ಎಂಬ ನಾಮಕರಣ ಮಾಡಿದ್ದಾರೆ.

ಸಾಹುಕಾರ ಕುಟುಂಬದವರು , ಹಾಗೂ ಬಂಧು ಮಿತ್ರರು ಹಾಗೂ ಈ ಒಂದು ಶುಭ ಸಂಧರ್ಭದಲ್ಲಿ ಭಾಗಿ ಯಾಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತುಂಬಿದರು.


Spread the love

About Laxminews 24x7

Check Also

ಬುಡಾ ಮತ್ತು ಪಾಲಿಕೆ ವಿರುದ್ದ ಪ್ರತಿಭಟನೆ ನಡೆಸಿದ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು

Spread the loveಮೂಲಭೂತ ಸೌಕರ್ಯಕ್ಕಾಗಿ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ