ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ 1373 ಜರಿಗೆ ಸೋಂಕು ತಗುಲಿದಂತಾಗಿದೆ.
ಮಂಡ್ಯ 51, ಉತ್ತರ ಕನ್ನಡ 4, ದಾವಣಗೆರೆ 19, ಶಿವಮೊಗ್ಗ 12, ಬೆಂಗಳೂರು 6, ಹಾಸನ 3, ಗದಗ 1, ಚಿಕ್ಕಮಗಳೂರು 2, ಚಿತ್ರದುರ್ಗ1, ಉಡುಪಿ 4, ಕಲಬುರ್ಗಿ 11, ಯಾದಗಿರಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಇಂದು ಸೋಂಕು ದೃಢಪಟ್ಟವರ ಪೈಕಿ 59 ಮಹಿಳೆಯರಿದ್ದಾರೆ. ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಲ್ಲೂ ಇಂದು ಸೋಂಕು ಪತ್ತೆಯಾಗಿದೆ.
ಸುಮಾರು 90 ಜನರು ಮಹಾರಾಷ್ಟ್ರದಿಂದ ಬಂದವರು.