Breaking News

ಯುವಕ ಸೇರಿ ಕೊರೋನಾಕ್ಕೆ ಬೆಳಗಾವಿಯಲ್ಲಿ ಮೂವರ ಬಲಿ

Spread the love

ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಶನಿವಾರ ಒಂದೇ ದಿನ 405 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

 

ಬೆಳಗಾವಿ ತಾಲೂಕಿನಲ್ಲಿ 222, ಅಥಣಿಯಲ್ಲಿ 43, ಚಿಕ್ಕೋಡಿಯಲ್ಲಿ 42, ಹುಕ್ಕೇರಿಯಲ್ಲಿ 41, ಸವದತ್ತಿಯಲ್ಲಿ 15, ಖಾನಾಪುರದಲ್ಲಿ 13, ಗೋಕಾಕಲ್ಲಿ 12, ಬೈಲಹೊಂಗಲದಲ್ಲಿ 8, ರಾಮದುರ್ಗದಲ್ಲಿ 5, ರಾಯಬಾಗದಲ್ಲಿ 4 ಜನರಿಗೆ ಕೊರೋನಾ ದೃಢಪಟ್ಟಿದೆ.

 

ಶನಿವಾರ ಬೆಳಗಾವಿಯಲ್ಲಿ ಕೊರೋನಾದಿಂದಾಗಿ ಮೂವರು ಸಾವಿಗೀಡಾಗಿದ್ದಾರೆ. ಇದರಲ್ಲಿ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಇನ್ನಿಬ್ಬರು ಮನೆಯಲ್ಲೇ ಮೃತರಾಗಿದ್ದಾರೆ. ಆಸ್ಪತ್ರೆಯಲ್ಲಿ ಸಾವಿಗೀಡಾದವರು 71 ವರ್ಷದ ವ್ಯಕ್ತಿಯಾಗಿದ್ದು, ಮನೆಯಲ್ಲಿ ಮೃತಪಟ್ಟವರಲ್ಲಿ ಓರ್ವ 83 ವರ್ಷ ಹಾಗೂ ಇನ್ನೋರ್ವ 30 ವರ್ಷದವರಾಗಿದ್ದಾರೆ.


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ