Breaking News

ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ. ೫ ರೂಪಾಯಿ ನಾಣ್ಯ ನುಂಗಿದ ಬಾಲಕ.

Spread the love

 

ದೇಶಾದ್ಯಂತ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆ ಲಾಕ್ ಡೌನ.ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ.೫ ರೂಪಾಯಿ ನಾಣ್ಯ ನುಂಗಿದ ಬಾಲಕ.

ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೈದಾಪೂರ ಸಮೀರವಾಡಿ ಗ್ರಾಮಸಲ್ಲಿ ಘಟನೆ.ನಾಣ್ಯ ನುಂಗಿದ ಕುತಬು ಎನ್ನುವ ಬಾಲಕ.

ಅಂಬ್ಯುಲೆನ್ಸ್ ಸಿಗದೇ ಕಾರಣ ಕುಟುಂಬಸ್ಥರಲ್ಲಿ ಆತಂಕ.ಗ್ರಾಮದ ಪಂಚಾಯತ ಸದಸ್ಯ ಓಸ್ವಾಲ್ ಕಾರು ತೆಗೆದುಕೊಂಡು ಬಂದು ಬಾಲಕನನ್ನು ಆಸ್ಪತ್ರೆ ರವಾನೆ

ಪೋನ ಕರೆಗೆ ತಕ್ಷಣ ನೇರವಿಗೆ ಬಂದ ಡಾ ಮಂಜುನಾಥ ಚನ್ನಾಳ.ಡಾ ಮಂಜುನಾಥ ಬಾಲಕನ ಸ್ಕ್ಯಾನ ಮಾಡಿ ನಂತರ ನಾಣ್ಯ ಹೊರತೆಗೆದ ವೈದ್ಯ.

ವೈದ್ಯರಿಗೆ ಕೈ ಮುಗಿದ್ದು ಧನ್ಯವಾದ ಹೇಳಿದ ಕುಟುಂಬಸ್ಥರು.


Spread the love

About Laxminews 24x7

Check Also

ಸಿದ್ದರಾಮಯ್ಯಗೆ ಬಂಜಾರ ವಿಚಾರ ಗೊತ್ತಿಲ್ಲ: ಪಿ. ರಾಜೀವ್ ಆರೋಪ

Spread the loveಬಾಗಲಕೋಟೆ, ಮಾರ್ಚ್ 27: ಉಪಚುನಾವಣೆ ಹಿನ್ನೆಲೆ ಬಾಗಲಕೋಟೆ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಸಂದರ್ಭದಲ್ಲಿ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ