Breaking News

ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ.

Spread the love

ಹಾವೇರಿ: ನಿವೃತ್ತಿಯಾಗಿ ವರ್ಷ ಕಳೆದರು ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ.

ಶಿವಪ್ರಕಾಶ ಹೂಗಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಈತ ನಗರದ ವಾಯುವ್ಯ ಸಾರಿಗೆ ಇಲಾಖೆಯ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಮುಂಭಾಗದ ಹೊಟೇಲ್ ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.

 ಶಿವಪ್ರಕಾಶ ಹೂಗಾರ 1 ವರ್ಷ 8 ತಿಂಗಳ ಹಿಂದೆ ಚಾಲಕ ಹುದ್ದೆಯಿಂದ ನಿವೃತ್ತಿ ಯಾಗಿದ್ದರು. ಅವರಿಗೆ ಸಂಸ್ಥೆಯಿಂದ ಬರಬೇಕಾದ “ಪೆನ್ ಶೆನ್  ಹಣ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗದೇ ವಿಳಂಬ”ವಾದ ಹಿನ್ನೆಲೆಯಲ್ಲಿ ಮಾನಸಿಕ ವಾಗಿ ನೊಂದುಕೊಂಡಿದ್ದ.

ಬಾಕಿ ಇರುವ ಪೆನ್ ಶನ್ ಹಣವನ್ನು ಕೇಳಲು ಸೆ.೧.ರಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಬಂದಿದ್ದರು.  ಈ ವೇಳೆ ಅಧಿಕಾರಿಗಳು ಸ್ಪಂಧಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.  ಸ್ಥಳಕ್ಕೆ ಪೊಲೀಸ್ ರು ಭೇಟಿ ನೀಡಿ‌ ಪರಿಶೀಲಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ