ಡಿಕೆ ಶಿವಕುಮಾರ್ ಅವರು ನನ್ನ ಹಳೆಯ ಗೆಳೆಯ
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಡಿ,ಕೆ,ಶಿವಕುಮಾರ ಇವರಿಗೆ ಕೊರಾನಾ ಬಂದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಹೇಳಿಕೆ
ಅವರು ಶಿಘ್ರವೆ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಮಾದ್ಯಮದವರ ಮುಂದೆ ಹೇಳಿದ ಸಚಿವರಾದ ರಮೇಶ ಜಾರಕಿಹೋಳಿಯವರು
ಅವರಿಗೆ ಕರೋನಾ ಪಾಸಿಟಿವ್ ಬಂದಿರೋದು ತುಂಬಾ ನೋವಿನ ಸಂಗತಿ
ನಮ್ಮ ರಾಜಕೀಯ ಜೀವನದಲ್ಲಿ ಏನೇ ಇದ್ರು ಅವರು ನಮಗೆ ಉತ್ತಮ ಗೆಳೆಯ ಅವರಿಗೆ ಈ ಕ ರೋಣ ದಿಂದಾ ಆದಷ್ಟು ಬೇಗ ಗುಣಮುಖ ರಾಗಲಿ
ಹಾಗೂ ಅವರ್ ಸಂಪರ್ಕಕ್ಕೆ ಯಾರ ಯಾರ ಇದ್ರು ತಾವು ಹಿತ್ ದೃಷ್ಟಿಯಿಂದ ಟೆಸ್ಟ್ ಮಾಡಸಿಕೊಳ್ಳಿ
ಎಲ್ಲರೂ ಜಾಗೃತರಾಗಿ ಇರಿ..
ಸಚಿವ ರಮೇಶ್ ಜಾರಕಿಹೊಳಿ
Laxmi News 24×7