Breaking News

ಪ್ರತಿದಿನ ಒಂದೊಂದು ವಿವಾದದಲ್ಲಿ ಬೆಳಗಾವಿ B.I.M.S.ಆಸ್ಪತ್ರೆಉಪಯೋಗಿಸಿದ ಪಿಪಿಟಿ ಕಿಟ್ ಬೇಕಾಬಿಟ್ಟಿ ಬಿಸಾಡಿದ ದೃಶ್ಯ

Spread the love

ಬೆಳಗಾವಿ: ಕೊರೊನಾ ಚಿಕಿತ್ಸೆಗೆ ಉಪಯೋಗಿಸಿದ ಪಿಪಿಟಿ ಕಿಟ್ ಸೇರಿದಂತೆ ಮೆಡಿಕಲ್ ವೆಸ್ಟ್ ನ್ನು ಬೇಕಾಬಿಟ್ಟಿ ಬಿಸಾಡಿದ ದೃಶ್ಯ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಹಿಂಬಾಗ ಕಂಡು ಬಂದಿದೆ.

ಆಸ್ಪತ್ರೆಯ ಹಿಂಭಾಗದಲ್ಲಿರುವ ಕಶದ ಡಬ್ಬಿಯಲ್ಲಿ ರಾಶಿ ರಾಶಿ ಮೆಡಿ ವೆಸ್ಟ್ ವಸ್ತುಗಳನ್ನು ಬೀಸಾಡಲಾಗಿದೆ.

ಕೊರೊನಾ ಮೆಡಿಕಲ್ ವೇಸ್ಟ್​ ಸಾರ್ವಜನಿಕವಾಗಿ ಬೀಸಾಕದೇ ನಾಶಪಡಿಸಬೇಕೆಂಬ‌ ನಿಯಮವಿದೆ. ಆದ್ರೆ ಅದನ್ನು ಗಾಳಿಗೆ ತೂರಿದ ಬಿಮ್ಸ್​ ಸಿಬ್ಬಂದಿ, ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್​​ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಬಿಸಾಕಿದ್ದಾರೆ.

ಸಿಬ್ಬಂದಿಯ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ