Breaking News

ಇಂದು ಬೆಳಗಾವಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

Spread the love

ಬೆಳಗಾವಿ: ರಾಣಿ ಚೆನ್ನಮ್ಮ ವೃತ್ತದಲ್ಲಿ 450 ಎಂಎಂ ಪೈಪ್ ವಾಲ್ವನಲ್ಲಿ ಸೋರಿಕೆ ಇರುವುದರಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಉತ್ತರ ಭಾಗದ ಕೆಲವು ಭಾಗಗಳಲ್ಲಿ ನಾಳೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.

ಭಾಗವಾನ ಗಲ್ಲಿ, ಖಡೇ ಬಜಾರ್, ದರ್ಬಾರ ಗಲ್ಲಿ, ಭೋವಿ ಗಲ್ಲಿ, ಪೊಂಗಲ್ ಗಲ್ಲಿ, ಮೋಮಿನ್ ಗಲ್ಲಿ, ಬುರುಡ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಠ, ಕಲೈಗಾರ ಗಲ್ಲಿ, ಕಾಮತ್ ಗಲ್ಲಿ, ಕಸಾಯಿ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಕೊನವಾಳ ಗಲ್ಲಿ, ಶೇರೆ ಗಲ್ಲಿ, ಮಠ ಗಲ್ಲಿ, ಮುಜಾವರ ಗಲ್ಲಿ, ಭಾಂದುರ ಗಲ್ಲಿ, ತಾನಾಜಿ ಗಲ್ಲಿ, ತಹಶಿಲ್ದಾರ ಗಲ್ಲಿ, ಪುಲ್ಟಾಗ ಗಲ್ಲಿ, ಮಹಾದ್ವಾರ ರಸ್ತೆಯ 01 ರಿಂದ 05ನೇ ಕ್ರಸ್ ವರೆಗೆ, ಸಂಬಾಜಿ ಗಲ್ಲಿ, ಅಟಾಳೆ ಚಾಳ, ಎಸ್.ಪಿ.ಎಂ ರಸ್ತೆಯ 02ನೇ ಕ್ರಾಸ್, ಗುಡಶೆಡ್ ರಸ್ತೆಯ 04ನೇ ಕ್ರಾಸ್, ವೀರಭದ್ರ ನಗರದ 01 ರಿಂದ 07ನೇ ಕ್ರಾಸ್, ಪಾರುಕಿಯಾ ಕಾಲೋನಿ, ಅಹ್ಮದ್ ನಗರ ಮತ್ತು ಪೋಲಿಸ್ ಹೆಡ್ ಕ್ವಾರ್ಟಸ್ ಪ್ರದೇಶದಲ್ಲಿ ನೀರು ಪೂರೈಕೆಯಲ್ಲಿ ವ್ಯತವಾಗಲಿದೆ.

ಆದ ಕಾರಣ ಸಾರ್ವಜನಿಕರು ಮೇ।। ಎಲ್ & ಟಿ ಯೊಂದಿಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರು, ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ. ಎಫ್.ಸಿ,ಬೆಳಗಾವಿ ಇವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ