Breaking News

10ತರಗತಿ ವಿಧ್ಯಾರ್ಥಿನಿಗೆ ಗರ್ಭಪಾತ ಮಾಡಿಸಿರುವ ಕಾಮುಕ ಶಿಕ್ಷಕ

Spread the love

ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿರುವ ಘಟನೆ.

ಗರ್ಭಪಾತ ಹಿನ್ನೆಲೆ ಹತ್ತನೇ ತರಗತಿ ಪರೀಕ್ಷೆಗೂ ವಿಧ್ಯಾರ್ಥಿನಿ ಗೈರು.

ಶಾಲಾ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬ ಶಿಕ್ಷಕನಿಂದ ನಡೆದ ಕೃತ್ಯ.

ಬಾಲಕಿಯನ್ನ ಅನೈತಿಕವಾಗಿ ಬಳಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಶಿಕ್ಷಕ.

ಬಾಲಕಿ ಗರ್ಭಿಣಿ ಎಂದು ತಿಳಿದ ಕೂಡಲೇ ಗರ್ಭಪಾತ ಮಾಡಿರುವ ಶಿಕ್ಷಕ.

ಚಳ್ಳಕೆರೆ ಖಾಸಗಿ ನರ್ಸಿಂಗ್ ಹೋಂ ವೈಧ್ಯ ಡಾ.ಶಂಕರ್ ಲಕ್ಷ್ಮಿ ಅವರಿಂದ ಗರ್ಭಪಾತ.

ನಗರದ ಸೋಮಗುದ್ದ ರಸ್ತೆಯ ಶ್ರೀಲಕ್ಷ್ಮಿ ನರ್ಸಿಂಗ್ ನಲ್ಲಿ ಗರ್ಭಪಾತ.

ಘಟನೆ ಬೆಳಕಿಗೆ ಬರ್ತಿದ್ದಂತೆ ಆರೋಪಿ ಶಿಕ್ಷಕ ಆತ್ಮಹತ್ಯೆ ಯತ್ನ.

ವಿಷ‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಶಾಲಾ ಶಿಕ್ಷಕ.

ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಮುಕ ಶಿಕ್ಷಕ ರಾಜಣ್ಣ.

ಸಂತ್ರಸ್ಥ ಬಾಲಕಿ ಚಿತ್ರದುರ್ಗ ಜಿಲ್ಲಾ ಬಾಲ ಮಂದಿರಕ್ಕೆ ಶಿಪ್ಟ್.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರೇಖಾ ಅವರಿಂದ ದೂರು.

ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


Spread the love

About Laxminews 24x7

Check Also

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Spread the loveಬೆಂಗಳೂರು: ಸ್ವಂತ ಅಕ್ಕ-ಭಾವನಿಂದಲೇ ತಂಗಿ-ಮೈದುನನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ  ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ