Breaking News

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಕಾನೂನು ಬಾಹಿರ – ರೈತರ ಮೋಸ ಬಯಲು, ಟ್ರೆಡ್ ಲೈಸನ್ಸ್ ರದ್ದು!

Spread the love

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಕಾನೂನು ಬಾಹಿರ – ರೈತರ ಮೋಸ ಬಯಲು, ಟ್ರೆಡ್ ಲೈಸನ್ಸ್ ರದ್ದು!
ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ಕಳೆದ‌ 2021ರಲ್ಲಿ ಕಾನೂನು ಬಾಹಿರವಾಗಿ ಟ್ರೆಡ್ ಲೈಸನ್ಸ್ ಪಡೆದು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುವುದು, ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ನಡೆಯುತ್ತಿದ್ದರೂ ಕೋಲ್ಡ್ ಸ್ಡೋರೆಜ್ ವ್ಯವಸ್ಥೆ, ತರಕಾರಿ ಬರುವುದು ಹಾಗೂ ಹೊರಗಡೆ ಹೋಗುವುದರ ಬಗ್ಗೆ ಯಾವುದೇ ದಾಖಲೆ ಇಟ್ಟುಕೊಂಡಿರಲ್ಲ ಎಂದು ರಾಜಕುಮಾರ ‌ಟೋಪಣ್ಣವರ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ರೈತರಿಗೆ ಮೋಸ ಮಾಡುತ್ತಿರುವ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ ಸರಕಾರ ಒಂದು ಕಮಿಟಿ
ರಚನೆ ಮಾಡಿ ತನಿಖೆ ನಡೆಸಿ ಕಳೆದ 2021 ರಂದು ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ನೀಡಿದ್ದ ಟ್ರೆಡ್ ಲೈಸನ್ಸ್ ನ್ನು ಸರಕಾರ ರದ್ದು ಮಾಡಿದೆ. ಈಗ ಅಲ್ಲಿ ಯಾವುದೇ ವ್ಯವಹಾರ ನಡೆಯದಂತೆ ಸೂಚನೆ ನೀಡಿದೆ ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ