ವಿಶೇಷಚೇತನ ಮಕ್ಕಳಿಗೆ ಟ್ರೈಸೈಕಲ್, ವೀಲ್ ಚೇರ್ ವಿತರಣೆ
ನನ್ನ ಸಹೋದರರಾದ ಶ್ರೀ ಅಶ್ವತ್ ವೈದ್ಯ ಅವರು ಸವದತ್ತಿಯ ಗೃಹ ಕಚೇರಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ
ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದೊಂದಿಗೆ, ವಿಶೇಷ ಚೇತನ ಮಕ್ಕಳಿಗೆ ಟ್ರೈಸೈಕಲ್, ವೀಲ್ ಚೇರ್ ಹಾಗೂ ಇನ್ನಿತರ ಉಪಕರಣಗಳನ್ನು ವಿತರಿಸಿದರು.
Laxmi News 24×7