Breaking News

ಗೋಕಾಕ ಇಂಜಿನೀಯರ್ ಅಸೋಸಿಯೇಷನ್ ಹಾಗೂ ವಿಶ್ವೇಶ್ವರಯ್ಯ ಸೊಸೈಟಿ ವತಿಯಿಂದ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು

Spread the love

ಭಾರತ ರತ್ನ, ವಿಶ್ವಕಂಡ ಮಹಾನ್ ಮೇಧಾವಿ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯ ಅಂಗವಾಗಿ ಗೋಕಾಕ
ನಗರದ ಲಕ್ಶ್ಮೀ ದೇವಿ ಗುಡಿ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ವೃತ್ತ್ ದಲ್ಲಿ  ನಗರದ ನಾಗರಿಕರು ಗೋಕಾಕ
ಇಂಜಿನೀಯರ್ ಅಸೋಸಿಯೇಷನ್ ಹಾಗೂ ವಿಶ್ವೇಶ್ವರಯ್ಯ ಸೊಸೈಟಿ ವತಿಯಿಂದ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು
ಈ ಸಂಧರ್ಭದಲ್ಲಿ ವಿಶ್ವೇಶ್ವರಯ್ಯ ಸೊಸೈಟಿ ಚೇರಮನರು
ಸ್ನೇಹಜೀವಿ ಶಿವು ಅಣ್ಣಾ ಪಾಟೀಲ, ನಿರ್ದೇಶಕರಾದ , ವೀರಣ್ಣ ಹುದ್ದಾರ, ಬಾಹುಬಲಿ ಕಿತ್ತೂರ ಹಾಗೂ ಇನ್ನುಳಿದ ಸಿಬ್ಬಂದಿ ಅಭಿಯಂತರರಾದ ರವಿ ಉತ್ತೂರ, ವಿನಾಯಕ ರಾವಳ, ಚಿದಾನಂದ ದೇಮಶೆಟ್ಟಿ ಸುಭಾಸ ಕೋಟಗಿ,
ರವಿಶಂಕರ ಬಡಿಗೇರ, ಹಂದಿಗುಂದ ದೀಪಕ ಕೊಟಬಾಗಿ, ವಿಶ್ವನಾಥ ಕಡಕೋಳ ಸೇರಿದಂತೆ ಎಲ್ಲಾ ಇಂಜನೀಯರ್ ಸದಸ್ಯರು ಸೇರಿದಂತೆ ಸ್ಥಳೀಯರಾದ ಹಡಗಿನಾಳ, ಶ್ರೀರಂಗ ನಾಯಿಕ ಹಾಗೂ ಇತರರು ಹಾಜರಿದ್ದರು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ