Breaking News

ಚಂದ್ರ ಗೃಹಣ ಹಿನ್ನೆಲೆ ದಕ್ಷಿಣ ಕಾಶಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ ಸಂಪೂರ್ಣ ಬಂದ್! ದಕ್ಷಿಣ ಕಾಶಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ

Spread the love

ಚಂದ್ರ ಗೃಹಣ ಹಿನ್ನೆಲೆ ದಕ್ಷಿಣ ಕಾಶಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ ಸಂಪೂರ್ಣ ಬಂದ್!
ದಕ್ಷಿಣ ಕಾಶಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ
ಚಂದ್ರ ಗೃಹಣ ಹಿನ್ನೆಲೆ ಆರಂಭದಿಂದ ಹಿಡಿದು ಮುಗಿಯೋವರೆಗೆ ಬಂದ್
ವೇದ ಪ್ರಾರಂಭ ಮಾಡೋ ಮೂಲಕ ಬಿಲ್ವಪತ್ರೆಯಿಂದ ಶಿವಲಿಂಗ ಮುಚ್ಚಲಾಗುತ್ತೆ
May be an image of 7 people, temple and text
ಚಂದ್ರಗೃಹಣ ಅವಧಿಯಲ್ಲಿ ತೀರ್ಥ ಪ್ರಸಾದ, ನವ್ಯದ್ಯ, ಪೂಜೆ ಸಂಪೂರ್ಣ ನಿಷಿದ್ಧ
ಪುರಣಾ ಇತಿಹಾಸದಲ್ಲಿ ಉಲ್ಲೇಖ ಇರುವಂತಹ ಕಪಿಲಮುನಿಗಳ ತಪ್ಪಸ್ಸು ಮಾಡಿರುವ ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಕಪಿಲೇಶ್ವರ ದೇವಸ್ಥಾನವನ್ನು ಚಂದ್ರಗೃಹಣ ಹಿನ್ನಲೆ ಚಂದ್ರಗೃಹಣ ಮುಗಿಯುವ ತನಕ ಬಂದ ಮಾಡಲಾಗುತ್ತದೆ.
ಪುರಣಾ ಇತಿಹಾಸದಲ್ಲಿ ಉಲ್ಲೇಖ ಇರುವಂತಹ ಕಪಿಲಮುನಿಗಳ ತಪ್ಪಸ್ಸು ಮಾಡಿರುವ ದಕ್ಷಿಣ ಕಾಶಿ, ಭಾವುಕರ ಕೈಲಾಸ ಎಂದೇ ಪ್ರಖ್ಯಾತಿ ಪಡೆದಿರುವ ಮತ್ತು ಹರ ಮತ್ತು ಹರಿ ಪರಸ್ಪರ ಮುಖಾಮುಖಿಯಾಗಿರೋ ದೇಶದ ಏಕೈಕ ದೇವಸ್ಥಾನ ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನವನ್ನು ಚಂದ್ರಗೃಹಣ ಹಿನ್ನಲೆ ರವಿವಾರ ಗೃಹಣ ಆರಂಭದಿಂದ ಹಿಡಿದು ಚಂದ್ರಗೃಹಣ ಮುಗಿಯುವ ತನಕ ವೇದ ಪಠಣ ಮಾಡೋವುದರ ಮೂಲಕ ಬಿಲ್ವಪತ್ರೆಯಿಂದ ಶಿವಲಿಂಗ ಮುಚ್ಚಲಾಗುತ್ತದೆ.May be an image of 1 person, temple and text
ಗೃಹಣ ಮುಗಿದ್ಮೇಲೆ ನಂತರ ಪಂಚ್ಯಗವ್ಯದಿಂದ ಶುದ್ದೀಕರಣ ಮಾಡಿದ ನಂತರ ಅಭಿಷೇಕ ಮಹಾ ಮಂಗಳಾರತಿ, ಬಳಿಕ ಬಿಲ್ವಪತ್ರೆ ತೆಗದು ವಿಶೇಷ ಪೂಜೆ ನೇರವೆರಿಸಿ, ನಂತರ ದೇವಸ್ಥಾನಕ್ಕೆ ಗೋಮೂತ್ರ ಸಿಂಪಡಣೆ ಮಾಡಲಾಗುತ್ತದೆ.
May be an image of temple
ಉತ್ತರದ ಕಾಶಿಯಷ್ಟೇ ಮಹತ್ವ ಪಡೆದಿರುವ ಕಪಿಲೇಶ್ವರ ದೇಗುಲ ಕಪಿಲ ಮುನಿಗಳ ತಪ್ಪಸ್ಸಿನ ಫಲವಾಗಿ ಶಿವಲಿಂಗ ಮೂರ್ತಿ ಉದ್ಭವ ಅಂದಿನಿಂದ ಇಂದಿನವರೆಗೂ ಉತ್ತರ ಭಾರತ ಸೇರಿದಂತೆ ನಾನಾ ಕಡೆಯಿಂದ ಭಕ್ತರು ಆಗಮಿಸುತ್ತಾರೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.

Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ