Breaking News

ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

Spread the love

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಇಂದು ಲೋಕೋಪಯೋಗಿ
ಇಲಾಖೆಯಿಂದ ಮಂಜೂರಾದ ಅಂದಾಜು ₹9.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 0.00 ರಿಂದ 3.75 ಹಾಗೂ 15.23 ರಿಂದ 16.88 ರವರೆಗೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ, ಜೊತೆಗೆ ಅಂದಾಜು
₹3.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 8.50 ರಿಂದ 10.31 ಹಾಗೂ 14.70 ರಿಂದ 15.31 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಈ‌ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ‌ ಐಹೊಳೆ, ಮುಖಂಡರಾದ ಶ್ರೀ ಮಹಾವೀರ ಮೊಹಿತೆ ಸೇರಿ ಅನೇಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ