ದರೋಡೆ, ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ಪೊಲೀಸರ ಗುಂಡಿನ ದಾ ಳಿ!
ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಆರೋಪಿ ರಮೇಶ ಕಿಲ್ಲಾರ ಮೇಲೆ ಗುಂಡಿನ ದಾಳಿ
ಇಂದು ಬೆಳಗಿನಜಾವ 6ಗಂಟೆಗೆ ಬಂಧನ ಮಾಡುವಾಗ ಘಟನೆ
ಪೊಲೀಸ್ ಪೇದೆಗೆ ಚಾ* ಕುವಿನಿಂದ ಪರಾರಿಗೆ ಯತ್ನಸಿ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿ
ಷರೀಫ್ ದಫೇದಾರ್ ಎಂಬ ಪೊಲೀಸ್ ಪೇದೆಗೆ ಚಾಕು ಇರಿದು ಪರಾರಿಗೆ ಯತ್ನ
ಈ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಗುಂಡು ಹಾರಿಸಿ ಎಚ್ಚರಿಕೆ
ಆದರೂ ಪೊಲೀಸರು ಮೇಲೆಯೇ ದಾಳಿಗೆ ಯತ್ನಸಿ ತಪ್ಪಿಸಿಕೊಳ್ಳಲು ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡಿನೇಟು
Laxmi News 24×7