ಬೆಳಗಾವಿ ರಾಜ್ಯ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಅಳಲು
ನಾಡು, ನುಡಿ, ಜಲಕ್ಕಾಗಿ ಹೋರಾಡಿದ ಕನ್ನಡಿಗರ ಮೇಲೆ ಕೇಸ್
ದಶಕಗಳಿಂದ ಕನ್ನಡ ಹೋರಾಟಗಾರರ ಮೇಲಿನ ಕೇಸ್ ರೌಡಿಶೀಟರ್ ಕೇಸ್ ವಾಪಸ್ ಗೆ ಒತ್ತಾಯ
ಗಡಿ ಉಸ್ತುವಾರಿ ಸಚಿವರ ಮೂಲಕ ಸಿಎಂ ಸಿದ್ದರಾಮಯ್ಯ ಗೆ ಹೋರಾಟಗಾರರ ಮನವಿ
ಸಚಿವ ಎಚ್.ಕೆ.ಪಾಟೀಲ್ ಮುಂದೆ ನೋವು ತೊಡಗಿಕೊಂಡ ಕನ್ನಡ ಹೋರಾಟಗಾರರ ಮಹಾದೇವ ತಳವಾರ
ನಾವು ನಾಡು, ನಡಿ, ಜಲಕ್ಕಾಗಿ ಹೋರಾಡಿದ್ದೇವೆ
ಮೊದಲು ಕೇಸ್ ಹಾಕ್ತಾರೆ ಅನಂತರ ರೌಡಿಶೀಟರ್ ಓಪನ್ ಮಾಡ್ತಾರೆ
ರಾಜ್ಯದಲ್ಲಿ ಇರೋ ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಗೆ ಒತ್ತಾಯ
ಕಳೆದ ಒಂದು ದಶಕಗಳಿಂದ ನಾವು ಕೋರ್ಟ್ ಅಲೆದಾಡುತ್ತಿದ್ದೇವೆ
ಕನ್ನಡ ಹೋರಾಟಗಾರರ ಮೇಲೆ ಮುಲಾಜಿಲ್ಲದೇ ಪೊಲೀಸರು ಕ್ರಮವಹಿಸುತ್ತಾರೆ
ಅದೇ ನಾಡದ್ರೋಹಿಗಳ ಬಗ್ಗೆ ಮೃದು ಧೋರಣೆ ತೊರಿಸಲಾಗುತ್ತಿದೆ ಎಂದು ಬೇಸರ ಹೊರಹಾಕಿದ
Laxmi News 24×7