Breaking News

ಬೆಳಗಾವಿ ರಾಜ್ಯ‌ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಅಳಲು ನಾಡು, ನುಡಿ, ಜಲಕ್ಕಾಗಿ ಹೋರಾಡಿದ ಕನ್ನಡಿಗರ ಮೇಲೆ ಕೇಸ್

Spread the love

ಬೆಳಗಾವಿ ರಾಜ್ಯ‌ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಅಳಲು
ನಾಡು, ನುಡಿ, ಜಲಕ್ಕಾಗಿ ಹೋರಾಡಿದ ಕನ್ನಡಿಗರ ಮೇಲೆ ಕೇಸ್
ದಶಕಗಳಿಂದ ಕನ್ನಡ ಹೋರಾಟಗಾರರ ಮೇಲಿನ ಕೇಸ್ ರೌಡಿಶೀಟರ್ ಕೇಸ್ ವಾಪಸ್ ಗೆ ಒತ್ತಾಯ
ಗಡಿ ಉಸ್ತುವಾರಿ ಸಚಿವರ ಮೂಲಕ ಸಿಎಂ ಸಿದ್ದರಾಮಯ್ಯ ಗೆ ಹೋರಾಟಗಾರರ ಮನವಿ
ಸಚಿವ ಎಚ್.ಕೆ.ಪಾಟೀಲ್ ‌ಮುಂದೆ ನೋವು ತೊಡಗಿಕೊಂಡ ಕನ್ನಡ ಹೋರಾಟಗಾರರ ಮಹಾದೇವ ತಳವಾರ
ನಾವು ನಾಡು, ನಡಿ, ಜಲಕ್ಕಾಗಿ ಹೋರಾಡಿದ್ದೇವೆ
ಮೊದಲು ಕೇಸ್ ಹಾಕ್ತಾರೆ ಅನಂತರ ರೌಡಿಶೀಟರ್ ಓಪನ್ ಮಾಡ್ತಾರೆ
ರಾಜ್ಯದಲ್ಲಿ ಇರೋ ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಗೆ ಒತ್ತಾಯ
ಕಳೆದ ಒಂದು ದಶಕಗಳಿಂದ ನಾವು ಕೋರ್ಟ್ ಅಲೆದಾಡುತ್ತಿದ್ದೇವೆ
ಕನ್ನಡ ಹೋರಾಟಗಾರರ ಮೇಲೆ ಮುಲಾಜಿಲ್ಲದೇ ಪೊಲೀಸರು ಕ್ರಮವಹಿಸುತ್ತಾರೆ
ಅದೇ ನಾಡದ್ರೋಹಿಗಳ ಬಗ್ಗೆ ಮೃದು ಧೋರಣೆ ತೊರಿಸಲಾಗುತ್ತಿದೆ ಎಂದು ಬೇಸರ ಹೊರಹಾಕಿದ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ